ಉಡುಪಿ (ಜೂ, 09): ಸೈಬರ್ ಉಲ್ಲಂಘನೆಗಳು ಬಹಳ ಗಂಭೀರ ವಿಷಯವಾಗಿದೆ. ಜಗತ್ತಿನಾದ್ಯಂತ ವ್ಯಾಪಿಸಿರುವ ಸೈಬರ್ ಉಲ್ಲಂಘನೆಗಳ ಘಟನೆಗಳನ್ನು ವಿಶ್ವಸಂಸ್ಥೆಯ ಬಹಳ ಗಂಭೀರವಾಗಿ ಗಣನೆಗೆ ತೆಗೆದುಕೊಂಡಿದೆ. ಆ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ತನ್ನ ನಿರ್ಣಯಗಳ ಮೂಲಕ ಸದಸ್ಯ ರಾಷ್ಟ್ರಗಳು ಜಾಗೃತಿ ಅಭಿಯಾನಗಳನ್ನು ನಡೆಸಬೇಕೆಂದಿದೆ.
ಸದಸ್ಯ ರಾಷ್ಟ್ರಗಳು ಸೈಬರ್ ಭದ್ರತಾ ಸಾಮರ್ಥ್ಯದ ಹೆಚ್ಚಿಸಿಕೊಳ್ಳಲು ನೆಟಿಜನ್ಗಳಿಗೆ ತರಬೇತಿ ನೀಡುವುದು ಅಂತರರಾಷ್ಟ್ರೀಯ ಆದೇಶವಾಗಿದೆ. ರಾಷ್ಟ್ರೀಯ ಭದ್ರತಾ ಸಲಹಾ ಸಮಿತಿ ಮತ್ತು ಮಾನ್ಯ ಅಪೆಕ್ಸ್ ನ್ಯಾಯಾಲಯವು ಹೆಚ್ಚಿನ ಜಾಗೃತಿಯ ಅಗತ್ಯತೆಯ ಬಗ್ಗೆ ಅವಲೋಕನಗಳನ್ನು ನಡೆಸುತ್ತಿದೆ.
ಕರೋನಾ ಸಾಂಕ್ರಾಮಿಕದ ಈ ಕಾಲಘಟ್ಟದಲ್ಲಿ ಈ ವಿಚಾರ ಹೊಸ ಆಯಾಮ ಪಡೆದುಕೊಂಡಿದೆ.
ಮಾಹಿತಿ ಹಂಚಿಕೆ ಮತ್ತು ವಿಶ್ಲೇಷಣೆ ಕೇಂದ್ರ (ಐಎಸ್ಎಸಿ) (www.isac.io) ಸೈಬರ್ ಭದ್ರತಾ ಸಾಮರ್ಥ್ಯ ವೃದ್ಧಿಗಾಗಿ ಸರ್ಕಾರಿ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿರುವ ಲಾಭರಹಿತ ಸೈಬರ್ ಭದ್ರತಾ ಸಂಸ್ಥೆಯಾಗಿದೆ. ಈ ಸಂಸ್ಥೆ ಐಎಸ್ಎಸಿ ತಾಂತ್ರಿಕ, ಟೆಕ್ನೋ, ನಿರ್ವಹಣೆ ಮತ್ತು ಜಾಗೃತಿಯಲ್ಲಿ ವಿವಿಧ ಸೈಬರ್ ಭದ್ರತಾ ತರಬೇತಿ ಕೋರ್ಸ್ಗಳನ್ನು ನಡೆಸುತ್ತಿದೆ.
ಸೈಬರ್ ಅಪರಾಧ ಹಸ್ತಕ್ಷೇಪ ಅಧಿಕಾರಿಗಳ ಕೋರ್ಸ್ (Cyber Crime Intervention Officer’s course) ಒಂದು ಮೂಲ ಸೈಬರ್ ಜಾಗೃತಿ ಕಾರ್ಯಕ್ರಮವಾಗಿದ್ದು, ಸೈಬರ್ ಅಪರಾಧದ ಕುರಿತಾಗಿ ಜಾಗೃತಿ ಮೂಡಿಸಲು ಮತ್ತು ನೆಟಿಜನ್ಗಳು ಮತ್ತು ದುರ್ಬಲ ಜನರನ್ನು ರಕ್ಷಿಸಲು ಈ ಕಾರ್ಯಕ್ರಮವನ್ನು ವಿಶೇಷವಾಗಿ ಪರಿಚಯಿಸಲಾಗಿದೆ. ಶೀಘ್ರವೇ ಎನ್ ಎಸ್ ಡಿ ಕಾರ್ಯಕ್ರಮದಡಿಯಲ್ಲಿ ಪ್ರಮಾಣೀಕರಿಸಿ ಮತ್ತು ಮೊದಲ ಪ್ರತಿಸ್ಪಂದಕರಾಗಿರಿ.
ಯಾರು ಹಾಜರಾಗಬಹುವುದು:
ಎಲ್ಲಾ ನೆಟಿಜನ್ಗಳು, ವಿಶೇಷವಾಗಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಸಲಹೆಗಾರರು, ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಕುಟುಂಬಗಳು, ವೈದ್ಯರು, ಕಾನೂನು ಜಾರಿ ಅಧಿಕಾರಿಗಳು, ವಕೀಲರು.
Course content:
- Cyber Psychology
- Online gaming
- Online drug issues
- Children and cyber space
- Social media
- Tech abuse
- Financial frauds
- Basic Cyber laws
ಈ ಕೋರ್ಸ್ ಗಳನ್ನು ಪ್ರತಿ ತಿಂಗಳು ಒಂದು ಬ್ಯಾಚ್ ನೊಂದಿಗೆ ಆನ್ಲೈನ್ ಲೈವ್ ಸೆಷನ್ಸ್ ಗಳ ಮೂಲಕ ನಡೆಸಲಾಗುತ್ತದೆ.
ಮುಂದಿನ ಬ್ಯಾಚ್ನ ವಿವರಗಳು ಹೀಗಿವೆ:
ಲೈವ್ ಸೆಷನ್ಗಳು ಮುಂದಿನ ದಿನಾಂಕಗಳಲ್ಲಿ ಮಧ್ಯಾಹ್ನ 3 ರಿಂದ 5.30 ರವರೆಗೆ ನಡೆಯಲಿದೆ:
- 11-6-2021
- 12-6-2021
- 18-6-2021
- 19-6-2021
- 25-6-2021
- 26-6-2021
ಕಲಿಯುವಿಕೆಯ ಸಾಮರ್ಥ್ಯ ಹೆಚ್ಚಿಸಲು ಸಾಪ್ತಾಹಿಕ ಕಾರ್ಯಯೋಜನೆಗಳು ಮತ್ತು ಸಂಶೋಧನಾ ಕಾರ್ಯಗಳು ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ. ಒಂದು ವೇಳೆ ಒಬ್ಬರು ಆನ್ ಲೈನ್ ಲೈವ್ ಸೆಷನ್ಸ್ ನಲ್ಲಿ ಭಾಗವಹಿಸಲು ಸಾಧ್ಯವಾಗದೆ ಇದ್ದರೆ ಸೆಷನ್ಸ್ ಗಳ ರೆಕಾರ್ಡಿಂಗ್ ಗಳನ್ನು ಒದಗಿಸಲಾಗುವುದು. ಪ್ರಶಂಸಾಪತ್ರಗಳನ್ನು www.isacindia.org/testimonials ನಲ್ಲಿ ನೋಡಬಹುದು.
Last Date: 10-6-2021
Fees for the programme is INR 5000/- plus GST.
For 10% Discount use the link:
Coupon Code: skillsda
ಅಭಿನಂದನೆಗಳು
ಐಎಸ್ಎಸಿ ತಂಡ