ಬೈಂದೂರು ( ಫೆ.07): ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೇರೂರು ಗ್ರಾಮದ ನಿವಾಸಿಯಾಗಿರುವ ನೀಲು ಮೊಗವೀರ ಇವರ ಮಗ ಸುರೇಂದ್ರ ರಕ್ತದಲ್ಲಿ ಹೇಮಾ ಪೋಲಿಯ ಎಂಬ ಬ್ಲಡ್ ಸೇಲ್ಸ್ (blood cells ) ಇಲ್ಲದಿರುವ ಕಾಯಿಲೆಗೆ ತುತ್ತಾಗಿದ್ದು, ಈಗಾಗಲೇ ಚಿಕಿತ್ಸೆಗೆ 10 ಲಕ್ಷಕ್ಕಿಂತಲೂ ಹೆಚ್ಚು ವ್ಯಯವಾಗಿದ್ದು , ಆಪರೇಷನ್ ಗೆ 15 ಲಕ್ಷದ ಅಗತ್ಯವಿದ್ದು, ಇಷ್ಟು ಹಣವನ್ನು ಬರಿಸಲು ಕಡು ಬಡತನದಲ್ಲಿರುವ ಕುಟುಂಬಕ್ಕೆ ಸಾಧ್ಯವಾಗದೇ ದಿಕ್ಕು ತೋಚದಾಗಿದ್ದು ಚಿಕಿತ್ಸೆಗೆ ದಾನಿಗಳ ಮೊರೆ ಹೋಗಿದ್ದಾರೆ.
ಸಹ್ರದಯಿ ದಾನಿಗಳು ಈ ಕೆಳಗೆ ತಿಳಿಸಿದ ಸಂಪರ್ಕ ಸಂಖ್ಯೆ ಗೆ ಚಿಕಿತ್ಸೆಗೆ ನೆರವು ನೀಡಬಹುದು Mr.SURENDRA A /C NO 01732200131000 IFSC CODE CNRB0010173 Phone pay 7977557904