ಬೆಂಗಳೂರು(ಡಿ. 26): ದೇವಾಡಿಗ ನವೋದಯದ ಸಂಘ (ರಿ) ಇವರ ಆಶ್ರಯದಲ್ಲಿ 2026ನೇ ಇಸವಿಯ ದಿನದರ್ಶಿಕೆ ಬಿಡುಗಡೆ ಸಮಾರಂಭವು ಕನಕಪುರ ರಸ್ತೆಯ ಹೋಟೆಲ್ ಸಿಂದೂರ ಗಾರ್ಡೆನಿಯ ಸಭಾಭವನದಲ್ಲಿ ಇತ್ತೀಚೆಗೆ ನಡೆಯುತು.



ಗೌರವ ಅಧ್ಯಕ್ಷರಾದ ,ಬಿ ಆರ್.ದೇವಾಡಿಗ ಅದ್ಯಕ್ಷರಾದ ಟಿ,ಎಮ್ ಹರಿ ದೇವಾಡಿಗ,ಉಪಾಧ್ಯಕ್ಷರಾದ ಮಂಜುನಾಥ ದೇವಾಡಿಗ,ಖಜಾಂಚಿ ಗೋಪಾಲ ಸೇರಿಗಾರ,ಸದಸ್ಯರಾದ ಅಶೋಕ ದೇವಾಡಿಗ,ಕದಂ ಮಾಜಿ ಕಾರ್ಯದರ್ಶಿ ನಾರಾಯಣ ದೇವಾಡಿಗ,ಲೆಕ್ಕಪರಿಶೋಧಕ ಸೂರ್ಯಕಾಂತ ದೇವಾಡಿಗ,ಸುದ್ದಿ ವಾಹಿನಿ ನಿರೂಪಕಿ ಅಶ್ವಿನಿ ದೇವಾಡಿಗ,ಶ್ರೀನಿವಾಸ ದೇವಾಡಿಗ, ಸೇರಿದಂತೆ ದೇವಾಡಿಗ ನವೋದಯ ಸಂಘ(ರಿ) ಇದರ ಸದಸ್ಯರು ಕಾರ್ಯಕ್ರಮದಲ್ಲಿ ಕರಾವಳಿ ಶೈಲಿಯ ಆಹಾರವನ್ನು ಸವಿದು ಸಂಭ್ರಮದಿಂದ ಪಾಲ್ಗೊಂಡರು.
ಸುಧೀರ್ ಮುದ್ರಾಡಿ ವಂದಿಸಿದರು. ಚರಣ್ ಬೈಂದೂರು ಕಾರ್ಯಕ್ರಮ ನಿರೂಪಿಸಿದರು.


ಸುದ್ದಿ:-ರಾಘವೇಂದ್ರ ಹಾರ್ಮಣ್










