ಉಡುಪಿ (ಏ, 20): ಕರೋನಾ ಎರಡನೇ ಅಲೆ ರಾಜ್ಯದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ರವರು ಉಡುಪಿ ನಗರದಲ್ಲಿ ಏಪ್ರಿಲ್ 19 ರಂದು ಕರೋನಾ ಕುರಿತಾದ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿದರು . ಈ ಸಂದರ್ಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಖಾಸಗಿ ಬಸ್, ಬ್ಯಾಂಕ್ ಹಾಗೂ ಅಂಗಡಿ ಮಾಲಿಕರುಗಳಿಗೆ ದಂಡ ವಿಧಿಸುದರ ಮೂಲಕ ನಿಯಮ ಉಲ್ಲಂಘಿಸದ ಹಾಗೆ ಎಚ್ಚರಿಕೆ ನೀಡಿದರು. ಜೊತೆಗೆ ಮಾಸ್ಕ ಧರಿಸದ ಸಾರ್ವಜನಿಕರಿಗೂ ಎಚ್ಚರಿಕೆ ಸಂದೇಶವನ್ನು ನೀಡಿದರು.
Average Rating
5 Star
0%
4 Star
0%
3 Star
0%
2 Star
0%
1 Star
0%