ಜಯ ಪ್ರಕಾಶ್ ಹೆಗ್ಡೆ…ಈ ಹೆಸರು ಕರ್ನಾಟಕ ಜನತೆಗೆ ಚಿರಪರಿಚಿತ ಮತ್ತು ಸ್ವಚ್ಚಾರಿತ ರಾಜಕಾರಣಿ,ವಿಶೇಷವಾಗಿ ಅವಿಭಜಿತ ಉಡುಪಿ ಜಿಲ್ಲೆಯ ಉದ್ಭವಕ್ಕೆ ಕಾರಣಿಕರ್ತರುಇಂದು ಉಡುಪಿ ಜಿಲ್ಲೆಯ ಹತ್ತು ಹಲವು ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿದ ಕೀರ್ತಿ ಸಲ್ಲಬೇಕಾದ್ದು ಅದು ಜೆ.ಪಿ ಹೆಗ್ಡೆ ಅವರಿಗೆ ಎಂದರೆ ಅದು ಅತೀಶಯೊಕ್ತಿ ಅಲ್ಲ.

ಅಧಿಕಾರ ಇರಲಿ ,ಇಲ್ಲದಿರಲಿ ತನ್ನತ್ವ ಮತ್ತು ತನ್ನ ಸಿದ್ಧಾಂತ ಎಂದಿಗೂ ಬಿಟ್ಟುಕೊಟ್ಟ ಮನುಷ್ಯ ಅಲ್ಲ
ಎಂಬತ್ತರ ದಶಕಗಳಲ್ಲಿ ಎರಡು ಬಾರಿ ವಿದೇಶಿ ಸಂಸತ್ತಿನಲ್ಲಿ ಸೆನೆಟ್ ಅಧ್ಯಕ್ಷರಾಗಿ ಆಯ್ಕೆಯಾದವರು.ತನ್ನೊಂದಿಗೆ ತನ್ನ ಪಟಾಲಂ ಇಟ್ಟುಕೊಂಡು ಸ್ಥಾನ ಮಾನಕ್ಕಾಗಿ ರಾಜಿಯಾಗದ ಮನುಷ್ಯ. ಸಮಯ ಸಂದರ್ಭದಲ್ಲಿ ಅವರನ್ನು ಚುನಾಯಿಸಿದರೆ ಇವತ್ತು ರಾಜ್ಯದ ಮುಖ್ಯಮಂತ್ರಿ ಆಗಿರಬೇಕಾದ ವ್ಯಕ್ತಿ,ಸರ್, ಇದೋ ತಮಗೆ ಹುಟ್ಟುಹಬ್ಬದ ಶುಭಾಶಯಗಳು.

ರಾಘವೇಂದ್ರ ಹಾರ್ಮಣ್ 9972526602










