ಕುಂದಾಪುರ ತಾಲ್ಲೂಕು ಮಡಿವಾಳರ ಸಂಘದ ವತಿಯಿಂದ 2019 -20 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕಗಳಿಸಿದ ಕುಂದಾಪುರ ತಾಲೂಕು ಮಡಿವಾಳ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಜನವರಿ 31ಆಗಿದ್ದು, ಅರ್ಜಿ ಫಾರಂನ್ನು ಕುಂದಾಪುರ ಹೋಟೆಲ್ ಪಾರಿಜಾತದ ಎದುರುಗಡೆ ಇರುವ ಜನ ವಿಕಾಸ ಸೇವಾ ಸಹಕಾರ ಸಂಘದಲ್ಲಿ ಪಡೆಯುವಂತೆ ತಿಳಿಸಲಾಗಿದೆ.