ಬೈಂದೂರು (ನ,6) : ಇಲ್ಲಿನ ಯಡ್ತರೆಯ ಸಂಜೀವಿನಿ ಎನ್ನುವ ಮಗು ಕ್ಯಾನ್ಸರ್ ಪೀಡಿತೆಯಾಗಿದ್ದು ,ಮಗುವಿನ ಶಸ್ತ್ರ ಚಿಕಿತ್ಸೆಗೆ ಹತ್ತು ಲಕ್ಷಕ್ಕೂ ಮಿಕ್ಕಿ ಅಧಿಕ ಹಣದ ಅವಶ್ಯಕತೆ ಇದ್ದು ,ಮಗುವಿನ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ಮಗುವಿನ ಮನೆಯವರಿಗೆ ಕಷ್ಟ ಆಗುತ್ತಿದ್ದು ,ಬಡತನದಲ್ಲಿರುವ ಮಗುವಿನ ಕುಟುಂಬ ದಿಕ್ಕು ತೋಚದಾಗಿದೆ. ಸಹ್ರದಯಿ ದಾನಿಗಳಿಂದ ಸಹಾಯ ಧನ ಕ್ಕಾಗಿ ಮನವಿ ಮಾಡಿದ್ದಾರೆ .
ಮಗುವಿನ ಶಸ್ತ್ರ ಚಿಕಿತ್ಸೆಗೆ ಧನ ಸಹಾಯ ಮಾಡಲಿಚ್ಚಿಸುವರು ಕೆಳಗೆ ತಿಳಿಸಿದ ಸಂಪರ್ಕ ಸಂಖ್ಯೆಗೆ ಹಣ ಕಳುಹಿಸಿ ಮಾನವೀಯ ನೆಲೆಯ ಸಹಾಯಕ್ಕೆ ಕೋರಲಾಗಿದೆ.
*Google Pay & Phonepe**9148321954*
GEETHA*A/C Number: *01222200157946