ಉಡುಪಿ (ಡಿ. 13): ಉಡುಪಿ ರನ್ನರ್ಸ್ ಕ್ಲಬ್ ಆಯೋಜಿದ ಉಡುಪಿ ಮ್ಯಾರಥಾನ್ ನ 14 ರ ವಯೋಮಾನದ ಒಳಗಿನ ಹುಡುಗಿಯರ ವಿಭಾಗದ 3 ಕಿ .ಮೀ ಮ್ಯಾರಥಾನ್ ನಲ್ಲಿ ಕುಂದಾಪುರ ಟ್ರ್ಯಾಕ್ &ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿಯ ನವ್ಯ ಆಚಾರ್ ಗೆ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಇವರಿಗೆ ಕುಂದಾಪುರ ಟ್ರ್ಯಾಕ್ &ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿಯ ಮುಖ್ಯಸ್ಥರಾದ ಶ್ರೀ ಪ್ರಶಾಂತ್ ಶೆಟ್ಟಿ ತರಬೇತಿ ನೀಡಿರುತ್ತಾರೆ.