ಸಮಾಜದ ಎಲ್ಲಾ ವರ್ಗದವರಿಗೂ ಜಾತಿ, ಮತ, ಧರ್ಮ ಭೇಧಭಾವವಿಲ್ಲದೆ ಆರೋಗ್ಯ ಭದ್ರತೆ ನೀಡುವ ಸಲುವಾಗಿ ಪ್ರಾರಂಭಿಸಿದ ಡಾ. ಜಿ. ಶಂಕರ್ ರವರ ಮಹತ್ವಾಕಾಂಕ್ಷೆಯ ಯೋಜನೆಯಾದ ಜಿ. ಶಂಕರ್ ಆರೋಗ್ಯ ಸುರಕ್ಷಾ ವಿಮಾ ಯೋಜನೆಯನ್ನು ಜನವರಿ 19 ರಂದು ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ಎಸ್ ಬಲ್ಲಾಳ್ ರವರು ಹೆಲ್ತ್ ಕಾರ್ಡ್ ಬಿಡುಗಡೆ ಮಾಡುವುದರ ಮೂಲಕ ಯೋಜನೆಗೆ ಚಾಲನೆ ನೀಡಿದರು. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ, ಉಡುಪಿಯ ಪ್ರವರ್ತಕರು, […]
Day: January 19, 2021
ಕರೊನಾ
ಗಾಢ ನಿದ್ರೆಗೆ ಜಾರಿತ್ತು ನನ್ನ ವಿಶಾಲ ಜಗತ್ತುಕನಸಿನಲ್ಲಿ ಗೋಚರಿಸಿತು ಮುಂದೊದಗುವ ಆಪತ್ತುಗಾಬರಿಗೊಂಡ ಮನಸ್ಸು ಇದು ವಾಸ್ತವವೆಂದಿತ್ತುಆದರೆ ಅದನ್ನು ಒಪ್ಪದ ಸ್ಥಿತಿ ನನ್ನದಾಗಿತ್ತು ಮುಂಜಾನೆ ರವಿಕಿರಣದಂತೆ ಜಗತ್ತನ್ನೇ ಕರೊನಾ ಆವರಿಸಿತ್ತುವಿಶ್ವವನ್ನೇ ಬಂಧಿಸಲು ಸಂಕೋಲೆ ಸಿದ್ದವಾಗಿತ್ತುಮನುಕುಲದ ಮೇಲೆ ಕರಿಛಾಯೆ ಮೂಡಿತ್ತುಪರಿಸ್ಥಿತಿ ಕೈ ಮೀರಿ ಹೋಗುತ್ತಿತ್ತು ಧ್ರತಿಗೆಡದ ವಿಶ್ವ ಹೋರಾಡಲು ಸಿದ್ಧವಾಗುತ್ತಿತ್ತುಅದಕ್ಕೆ ವೈದ್ಯಲೋಕ ಜೀವ ಪಣಕ್ಕಿಟ್ಟು ಸಹಕರಿಸುತ್ತಿತ್ತುಇವರಿಗೆ ಆರಕ್ಷಕರು ಹಾಗೂ ಸೇನೆ ಶಕ್ತಿ ಒದಗಿಸುತ್ತಿತ್ತುಮೋದಿಜೀಯವರ ಮಾರ್ಗದರ್ಶನ ಕರ್ಣಪಟಲಕ್ಕೆ ಬೀಸುತ್ತಿತ್ತು ಅದೇ ಸಮಯದಲ್ಲಿ ಜನರ ಮೂರ್ಖತನ […]
ಸತ್ಯ – ಮಿಥ್ಯ
ಸತ್ಯವೆಂದು ನಂಬಿದೆಲ್ಲಾಸುಳ್ಳಿನ ಸುಳಿಯಾಗಿಬದುಕಿಗೂ ಉರುಳಾಗಿನಮ್ಮನ್ನೇ ಕೆಡವುವ ಕೆಡ್ಡವಾಗಿಜೀವವೇ ನಶಿಸಲೂ ಬಹುದುಬದುಕೇ ಹಾಳಾಗಬಹುದು.. ಮರುಳಾಗದಿರು ನೀಪ್ರೀತಿಯ ಮಾತಿಗೆನಯವಂಚಕರ ಸರಳಸುಂದರ ನಡುವಳಿಕೆಗೆ..ಮೋಡಿಯ ಮಾತಿನಿಂದಲೇಹೆಣೆಯುವರು ಬಲೆಯ ಸ್ನೇಹದ ಸೊಗಡಲಿಪ್ರೀತಿಯ ಮಾಡಿ ನಂಬಿಸಿವಂಚಿಸಿ ದೂರಾಗುವರುಪ್ರೀತಿಗೆ ಸ್ನೇಹದಮುಖವಾಡವ ಹೊದಿಸಿತನ್ನನ್ನೇ ವಂಚಿಸಿಕೊಳ್ಳುವರು.. ಒಂದೇ ಬದುಕಿಗೆಹಲವು ಬಣ್ಣವುಅನೇಕ ಮುಖಗಳು ತೋರುವುವುಸತ್ಯ ಮಿಥ್ಯದ ನಡುವಿನಅಂತರ ತಿಳಿಯದೆಬದುಕೇ ಚಿಂತೆಯ ಗೂಡಾಗುವುದು.. ಅಮಿತಾ ಅಶೋಕ್ ಪ್ರಸಾದ್
ಕುಂದಾಪುರ ಪರಿಸರದಲ್ಲಿ ದೇಶಿಯ ಗೋ ತಳಿಗಳ ಸಂರಕ್ಷಣೆಗೆ ಹೊಸ ಕಾಯಕಲ್ಪ ನೀಡುತ್ತಿರುವ ಕಪಿಲೆ ಗೋ ಸಮ್ರದ್ದಿ ಟ್ರಸ್ಟ್ , ಬೀಜಾಡಿ.
ಸಂಸ್ಕೃತದಲ್ಲಿ ಗಾವೋ ವಿಶ್ವಸ್ಯ ಮಾತರಃ ಎನ್ನುವ ಮಾತಿದೆ. ಗೋವು ಸಕಲ ಚರಾಚರಗಳಿಗೆ ಹಾಲುಣಿಸುವ ಮಹಾತಾಯಿ ಎಂದು ಬಣ್ಣಿಸಲಾಗಿದೆ. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಶತ- ಶತಮಾನಗಳಿಂದಲೂ ಗೋವನ್ನು ಪೂಜಿಸುತ್ತಾ ಬಂದಿದದ್ದು, ಗೋವಿನಲ್ಲಿರುವ ಧೈವಿಕ ಶಕ್ತಿಯನ್ನು ಕೊಂಡಾಡುತ್ತಾ ಕಲಿಯುಗದ ಕಾಮಧೇನು ಎಂದು ಕರೆಯಲಾಗಿದೆ. ಆದರೆ ವಿಪರ್ಯಾಸವೆಂದರೆ ದೇಶಿಯ ಗೋವುಗಳ ಮಹತ್ವ ಮತ್ತು ದೈವಿಕ ಶಕ್ತಿಯನ್ನು ಅರಿಯದೆ ನಾವಿಂದು ಬೆಳ್ಳನೆಗಿರೋದೆಲ್ಲಾ ಹಾಲೆಂದು ಸೇವಿಸುತ್ತದ್ದೇವೆ . ವಿದೇಶಿ ತಳಿಯ ಗೋವುಗಳ ಹಾಲಿನಲ್ಲಿ ನಮ್ಮ ಆರೋಗ್ಯಕ್ಕೆ ಮಾರಕವಾಗುವ ಅಂಶಗಳಿದೆ. […]