ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಪ್ರಸಿದ್ಧ ದೇವಾಲಯವಾದ ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಜಾತ್ರೆ ಇದೇ ಜನವರಿ 23 ರಿಂದ 25 ರವರೆಗೆ ನಡೆಯಲಿದೆ.
Day: January 22, 2021
ಉಸಿರಾಗಲೇ ನಿನಗೆ…!?
Views: 360
ಉಸಿರಾಗಲೇ ನಾನು ಉಸಿರಾಗಲೇಉಸಿರಲ್ಲೇ ಬೆರೆತಿರುವ ಹೆಸರಾಗಲೇ…? ನಿನ್ನ ಬೆರಳ ತುದಿಯಲ್ಲಿ ಲಿಪಿಯಾಗಲೇನಿನ್ನ ಕೊರಳ ಒಂಪಲ್ಲಿ ಸ್ವರವಾಗಲೇಮಳೆ ಬರುವ ದಾರಿಯಲಿ ಹಸಿರಾಗಲೇಹೂಬಿರಿವ ನಗುವಲ್ಲಿ ಕಂಪಾಗಲೇ…? ಇಂಪಾಗಿ ಸೊಂಪಾಗಿ ತಂಪಾಗಲೇಇಂಚಿಂಚು ಮಿಂಚಾಗಿ ಹರಿದಾಡಲೇಕಡಲಲ್ಲಿ ಅಲೆಯಾಗಿ ದಡ ತಬ್ಬಲೇಲತೆಯಂತೆ ಮೈಚಾಚಿ ನಿನ್ನ ಹಬ್ಬಲೇ…? ನೀ ಮುಂದೆ ನಡೆವಾಗ ನೆರಳಾಗಲೇನಾಚಿಕೆಯ ಲಹರಿಯಲಿ ನದಿಯಾಗಲೇಮಡಿಲಲ್ಲಿ ಮೈಮರೆತು ಮಗುವಾಗಲೇನಿನ್ನೆದೆಯ ಚೈತ್ರಕ್ಕೆ ಉಸಿರಾಗಲೇ…? ಉಸಿರಾಗಲೇ ನಾನು ಉಸಿರಾಗಲೇಉಸಿರಲ್ಲೇ ಬೆರೆತಿರುವ ಹೆಸರಾಗಲೇ…? – ಆಕಾಶ ಮಲ್ಲಿಗೆ
ಯುವಾಬ್ರಿಗೇಡ್ ಕುಂದಾಪುರ : ನಾಳೆ ಜೈ ಹಿಂದ್ ರನ್ ಮ್ಯಾರಥಾನ್
Views: 484
ರಾಷ್ಟ್ರ ಕಂಡ ಮಹಾನ್ ನಾಯಕ ,ಸ್ವತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜಯಂತಿಯ ಪ್ರಯುಕ್ತ ಯುವ ಬ್ರಿಗೇಡ್ ಕರ್ನಾಟಕ ಜನವರಿ 23 ರಂದು ರಾಜ್ಯದಾದ್ಯಂತ ಜೈಹಿಂದ್ ರನ್ ಮ್ಯಾರಥಾನ್