ಸಾವು ಸತ್ತ ಮನೆಯದು,ಅಷ್ಟೂ ಸಂಬಂಧಿಕರಅಹಂ ಕೂಡಾ ಸತ್ತಿತ್ತು..ತನ್ನ ಚಟ್ಟಕ್ಕೋನಾಲ್ಕು ಜನ ಇರಲೆಂದೊ?…ಕಂಬನಿ, ಕರುಣೆ, ಕಣ್ಣೀರು..ದಿನ ಹದಿನಾಲ್ಕು ಜಾರಿತ್ತು…ಅಹಂ ಮರುಹುಟ್ಟು ಪಡೆದಿತ್ತು..ಮತ್ತೆ ಅದೇ ಮದ, ಮೆರೆದಾಟ…ಅಂತಸ್ತು, ಅಸೂಯೆ, ಅನಾಚಾರ..ಮತ್ತೊಂದು ಸಾವಿನವರೆಗೂ… ಹರೀಶ್ ಕಾಂಚನ್ ಮುದ್ದುರಾಧ
Day: April 9, 2021
ವೀಳ್ಯ ಶಾಸ್ತ್ರ ಹಾಗೂ ವಧು-ವರರಿಗೆ ಉಡುಗೆ ತೊಡುಗೆಗಳ ವಿತರಣಾ ಕಾರ್ಯಕ್ರಮ
ಕೋಟೇಶ್ವರ (ಏ, 8): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಹಾಗೂ ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಮೇ 2 ರಂದು ನಡೆಯಲಿರುವ 25 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಮೂಹಿಕ ವೀಳ್ಯ ಶಾಸ್ತ್ರ ಕಾರ್ಯಕ್ರಮ ಹಾಗೂ ವಧು- ವರರಿಗೆ ಉಡುಗೆ ತೊಡುಗೆಗಳ ವಿತರಣಾ ಕಾರ್ಯಕ್ರಮ ಹಾಲಾಡಿಯ ಶ್ರೀಮತಿ ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್ ನಲ್ಲಿ ಏಪ್ರಿಲ್ 8 […]
ನಕ್ಸಲೀಯರಿಂದ ಅಪಹರಿಸಲ್ಪಟ್ಟ ಕೋಬ್ರಾ ಕಮಾಂಡೋ ಯೋಧ ರಾಕೇಶ್ವರ್ ಸಿಂಗ್ ಮನ್ಹಾಸ್ ಬಿಡುಗಡೆ
ಬಿಜಾಪುರ (ಏ. 9): ಇತ್ತೀಚೆಗೆ ಛತ್ತೀಸ್ ಗಡ್ ನಲ್ಲಿ ನಕ್ಸಲರು ನಡೆಸಿದ ರಕ್ತಪಾತದಿಂದಾಗಿ 22 ಯೋಧರು ಹುತಾತ್ಮರಾಗಿದ್ದು ಜೊತೆಗೆ ಕೋಬ್ರಾ ಕಮಾಂಡೋ ಯೋಧನ ರಾಕೇಶ್ವರ್ ಸಿಂಗ್ ಮನ್ಹಾಸ್ ರನ್ನು ನಕ್ಸಲ್ ರು ಅಪಹರಣ ಮಾಡಿ ತಮ್ಮ ವಶದಲ್ಲಿರಿಸಿಕೊಂಡಿದ್ದರು. ಛತ್ತೀಸ್ ಗಡ್ ಸರ್ಕಾರ ಅಪಹರಣಕ್ಕೀಡಾದ ಯೋಧರನ್ನು 5 ದಿನಗಳ ಬಳಿಕ ನಕ್ಸಲರ ಜೊತೆ ಮಾತುಕತೆ ನಡೆಸಿದ ಫಲವಾಗಿ ಯೋಧನನ್ನು ನಕ್ಸಲರು ಎಪ್ರಿಲ್ 8 ರಂದು ಬಿಡುಗಡೆ ಮಾಡಿದ್ದಾರೆ.