ಕುಂದಾಪುರ (ಮೇ,08): ಮೂಡ್ಲಕಟ್ಟೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರದ ವಿದ್ಯಾರ್ಥಿಗಳ ತಂಡವು ಯು ಐ ಪಾಥ್ ರವರು ನಡೆಸಿದ ಸ್ಕಿಲ್-ಎ-ಥೋನ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದೇಶಕ್ಕೆ ಆರನೇಯ ಸ್ಥಾನವನ್ನು ಪಡೆದಿರುತ್ತಾರೆ. ಈ ಸ್ಪರ್ಧೆಯು ‘ರೊಬೋಟಿಕ್ ಯಾಂತ್ರೀಕರಣ ಪ್ರಕ್ರೀಯೆ ಪೌರತ್ವದಲ್ಲಿ ದಲ್ಲಿ ಉತ್ತಮ ಸಾಧನೆ ಮಾಡುವ ಸಂಸ್ಥೆಗಳನ್ನು ಗುರುತಿಸುವ ಗುರಿಹೊಂದಿದೆ. ಎಂಐಟಿ ಕುಂದಾಪುರ ತಂಡ 200 ಬಾಟ್ಗಳನ್ನು ನಿರ್ಮಿಸಿ ಈ ಸ್ಪರ್ಧೆಯಲ್ಲಿ ಜಯಗಳಿಸಿದೆ. ಸ್ಕಿಲ್-ಎ-ಥಾನ್ 2022 ಸ್ಪರ್ಧೆಯು ನಾಗರಿಕ ಡೆವೆಲಪರ್ರನ್ನು […]
Day: May 8, 2023
ಡಾ|ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ: ಮತದಾನ ಜಾಗೃತಿ ಅಭಿಯಾನ
ಕುಂದಾಪುರ: (ಮೇ,08 ): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್. ಎಸ್. ಎಸ್ ಘಟಕ, ಜೇಸಿಐ ಕುಂದಾಪುರ ಸಿಟಿ, ನಮ್ಮ ಭೂಮಿ ಕನ್ಯಾನ ಹಾಗೂ ಕುಂದಾಪುರ ತಾಲೂಕು ಸ್ವೀಪ್ ಸಮಿತಿ ಸಹಯೋಗದೊಂದಿಗೆ “ನಾವು ಮತ್ತು ನಮ್ಮ ಮತ ಮಾರಾಟಕಿಲ್ಲ “ಎಂಬ ದ್ಯೇಯ ವಾಕ್ಯದೊಂದಿಗೆ ಮತದಾನ ಜಾಗೃತಿ ಅಭಿಯಾನ ನಡೆಯಿತು. ನಗರದ ಶಾಸ್ತ್ರೀ ಸರ್ಕಲ್ ವೃತ್ತದ ಸಮೀಪದ ತಾಲೂಕು ಪಂಚಾಯತ್ ಮಂಡಳಿಯಿoದ ಹೊಸ ಬಸ್ಸ್ ಸ್ಟಾಂಡ್ ನಿಲ್ದಾಣದವರೆಗೆ […]
ಎಕ್ಸಲೆಂಟ್ ಪ್ರೌಢಶಾಲೆ ಸುಣ್ಣಾರಿ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 98 ರಷ್ಟು ಫಲಿತಾಂಶ
ಕುಂದಾಪುರ (ಮೇ,08) : ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು 2022-23ನೇ ಸಾಲಿನ ಮೇ.8 ರಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದು, ಎಕ್ಸಲೆಂಟ್ ಪ್ರೌಢಶಾಲೆಯು ಶೇ.98 ಫಲಿತಾಂಶ ದಾಖಲಿಸಿಕೊಂಡಿದೆ. ಸಂಸ್ಥೆಯ ವಿದ್ಯಾರ್ಥಿನಿ ತನ್ವಿ ಶೆಟ್ಟಿ ಇವರು 625 ಕ್ಕೆ 611 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ವೃತಿನ್ 610 ಅಂಕ, ಶಮನ 609 ಅಂಕ, ವಿವೇಕ್ 609 ಅಂಕ, ಆಧ್ಯಾ ಅಜಯ್ 605 ಅಂಕ, ಸಮೃದ್ಧ್ 602 ಅಂಕ, ಸ್ವಸ್ತಿಕ್ ಆರ್ […]
ವಿ. ಕೆ. ಆರ್. ಆಂಗ್ಲ ಮಾಧ್ಯಮ ಶಾಲೆ,ಕುಂದಾಪುರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ
ಕುoದಾಪುರ(ಮೇ,08): ಕುoದಾಪುರ ಎಜ್ಯುಕೇಶನ್ ಸೊಸೈಟಿಯ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100% ಫಲಿತಾಂಶ ಪಡೆದಿದೆ. ಹಾಜರಾದ 132 ವಿದ್ಯಾರ್ಥಿಗಳಲ್ಲಿ 71 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 61 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಶಾಲೆಯ ವಿದ್ಯಾರ್ಥಿನಿಯರಾದ ಪ್ರಸ್ತುತಿ ಶೆಟ್ಟಿ ಮತ್ತು ಪ್ರಥಮಾ ಆರ್. ತಾಳಿಕೋಟಿ ಇವರು 618 ಅಂಕದೊoದಿಗೆ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿರುತ್ತಾರೆ. ಶಾಲಾ ಸಂಚಾಲಕರಾದ […]