ಹೆಮ್ಮಾಡಿ ( ಆ .05): ಸಾಮಾಜಿಕವಾಗಿ ಬಹುನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಅವರು 70ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಅವರ 70ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಾಗುತ್ತಿದೆ. ಡಾ.ಜಿ.ಶಂಕರ್ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಕ್ಷೇತ್ರಕ್ಕೆ ಜಾತಿಮತ ಧರ್ಮಬೇಧವಿಲ್ಲದೆ ಅಹರ್ನಿಶಿ ಸೇವೆ ಸಲ್ಲಿಸುತ್ತಿದ್ದಾರೆ. ನಾಡು ಕಂಡ ಅದ್ವಿತೀಯ ಕೊಡುಗೈದಾನಿಯಾಗಿ, ಕಲೆ ಸಾಹಿತ್ಯ ಪೋಷಕರಾಗಿ, ಮೊಗವೀರ ಸಮಾಜದ ಪರಿವರ್ತನೆಯ ಹರಿಕಾರರಾಗಿ ಮೂಡಿಬಂದ ಆದರ್ಶವ್ಯಕ್ತಿ. ಇಂಥಹ ಆದರ್ಶವ್ಯಕ್ತಿಯ […]
Day: October 7, 2025
ಸಮಾಜಸೇವಾ ಹರಿಕಾರ ನಾಡೋಜ ಜಿ.ಶಂಕರ್ ’70’ ರ ನುಡಿಚಿತ್ರ ಪುಸ್ತಕ ಬಿಡುಗಡೆ
Views: 109
ಉಡುಪಿ ( ಆ ,05): ‘ಪರೋಪಕಾರಾಯ ಇದಂ ಶರೀರಂ’ ಎನ್ನುವ ಮಾತಿನಂತೆ ಡಾ.ಜಿ.ಶಂಕರ್ ಬದುಕುತ್ತಿದ್ದಾರೆ. ಕಷ್ಟದ ಅನುಭವ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ಬಡವರ, ನೊಂದವರ ಧ್ವನಿಯಾಗಿ ಅವರು ಇಂದು ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ತನ್ನ ಬದುಕನ್ನೇ ಸಮಾಜ ಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿ ಅವರು ಶ್ಲಾಘನಾರ್ಹವಾದ ಸೇವೆ ನೀಡುತ್ತಿದ್ದಾರೆ. ಆ ನೆಲೆಯಲ್ಲಿ ‘ಸಮಾಜಸೇವಾ ಹರಿಕಾರ’ ಡಾ. ಜಿ.ಶಂಕರ್ ಅವರ 70 ಸಂಭ್ರಮದಲ್ಲಿ ಅವರ ಜೀವನ ನುಡಿಚಿತ್ರವನ್ನು ಹೊರತಂದಿರುವುದು […]










