Read Time:32 Secondಈಗಿನ ಸುದ್ದಿಜಿಲ್ಲಾ ಸುದ್ದಿOn 5 years Ago KundaVahini Editorಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ದೇವಾಲಯ ವಾರ್ಷಿಕ ಜಾತ್ರಾ ಮಹೋತ್ಸವ Views: 553 ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಪ್ರಸಿದ್ಧ ದೇವಾಲಯವಾದ ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಜಾತ್ರೆ ಇದೇ ಜನವರಿ 23 ರಿಂದ 25 ರವರೆಗೆ ನಡೆಯಲಿದೆ. Read MoreShare