ಕುಂದಾಪುರ (ಡಿ.26): ಮೊಗವೀರ ಮಹಾಜನ ಸೇವಾ ಸಂಘ(ರಿ),ಬಗ್ವಾಡಿ ಹೋಬಳಿ ,ಮುಂಬೈ ಕುಂದಾಪುರ ಶಾಖೆಯ ಆಡಳಿತಕ್ಕೆ ಒಳಪಟ್ಟ ಕುಂದಾಪುರದ ಚಿಕನ್ ಸಾಲ್ ರಸ್ತೆಯ ಬಳಿ ಇರುವ ಮೊಗವೀರ ಭವನದ ಉದ್ಘಾಟನೆ ಜನವರಿ 22 ರ ಬೆಳಿಗ್ಗೆ 10:30 ಕ್ಕೆ ನಡೆಯಲಿದೆ.
ಮದುವೆ, ಶುಭ ಸಮಾರಂಭಗಳಿಗೆ ಅನುಕೂಲಕರವಾದ ಹವಾ ನಿಯಂತ್ರಿತ ಹಾಗೂ ನಾನ್ ಎ.ಸಿ ಸಭಾ ಭವನಗಳು,ಮಿನಿ ಹಾಲ್ ಗಳು ಹಾಗೂ ವಿಶಾಲ ಪಾರ್ಕಿಂಗ್ ಸೌಲಭ್ಯ ಲಭ್ಯವಿದ್ದು ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ 9449554691,9686678825,7975806175 ಸಂಪರ್ಕಿಸಬಹುದಾಗಿದೆ.