ಪಡುಕೋಣೆ (ಜ,26): ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ, ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ, ಹಾಗೂ ಜನಶಕ್ತಿ ಸೇವಾ ಟ್ರಸ್ಟ್ ರಿ. ನಾಡ ಇವರ ಸಹಯೋಗದೊಂದಿಗೆ, ಡಾ. ಜಿ ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನವೀಕರಣ ಹಾಗೂ ಹೊಸ ಕಾರ್ಡ್ ನೋಂದಾವಣೆ ಅಭಿಯಾನ ಜನವರಿ 27 ರ ಶುಕ್ರವಾರ , ಸಮಯ ಬೆಳಿಗ್ಗೆ 9.30ರಿಂದ ಸಂಜೆ 4.00 ಘಂಟೆ ತನಕ ಜನಶಕ್ತಿ ಸೇವಾ ಟ್ರಸ್ಟ್ ನಾಡ ಇದರ ಕಚೇರಿಯಲ್ಲಿ* (ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಎದುರು) ನಡೆಯಲಿದೆ.

ಆರೋಗ್ಯ ಸುರಕ್ಷಾ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳು ರೇಷನ್ ಕಾರ್ಡ್ ಪ್ರತಿ ಹಾಗೂ ಕುಟುಂಬದ ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪ್ರತಿ ಮತ್ತು 1700-ರೂ ಪಾವವತಿಸಿ ಕಾರ್ಡ್ ಪಡೆಯಬಹುದಾಗಿದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಪ್ರಭಾಕರ್ ಸೇನಾಪುರ -9110871688 ರಾಜೀವ ಪಡುಕೋಣೆ – 9448790493 / 8217508427 ಲೋಹಿತಾಶ್ವ ಆರ್ ಕುಂದರ್ 9611797131













