ಗಂಗೊಳ್ಳಿ(ಆ.01): ಸ್ವಚ್ಚತಾ ಹೀ ಸೇವಾ ಅಭಿಯಾನದಡಿ ಗಂಗೊಳ್ಳಿಯ ಗೂಡ್ಸ್, ಏಸ್ ಮತ್ತು ಪಿಕಪ್ ರಿಕ್ಷಾ ಚಾಲಕರು ಮತ್ತು ಮಾಲಕರು (ರಿ). ವತಿಯಿಂದ ಗಂಗೊಳ್ಳಿಯ ಪರಿಸರದ ಬಂದರು ಒಳಗಡೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು.
ಯೂನಿಯನ್ ಅಧ್ಯಕ್ಷರಾದ ಅನಂತ್ ಕೊಡೇರಿ, ಉಪಾಧ್ಯಕ್ಷರಾದ .ಜಿ.ಟಿ.ರಾಘವೇಂದ್ರ ಹಾಗೂ ಖಜಾಂಚಿ ಶರತ್ ಖಾರ್ವಿ ಹಾಗೂ ಯೂನಿಯನ್ ಸರ್ವ ಸದಸ್ಯರು ಸ್ವಚ್ಛತೆ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.