ಹೆಮ್ಮಾಡಿ(ಸೆ.26): ಮಾಸ್ತಿ ಡಿಜಿಟಲ್ಸ್ ರವರ ನೂತನ ಶಾಖೆಯಾದ ಮಹಾಲಕ್ಷ್ಮೀ ಡಿಜಿಟಲ್ ಬ್ಯಾನರ್ ‘ಪ್ರಿಂಟ್ ಹೌಸ್ ಹೆಮ್ಮಾಡಿಯ ಕೊಲ್ಲೂರು ರಸ್ತೆಯ ಎಂ. ಡಿ ರೆಸಿಡೆನ್ಸಿಯಲ್ಲಿ ಸೆಪ್ಟೆಂಬರ್ 26 ರಂದು ಶುಭಾರಂಭ ಗೊಂಡಿದೆ.

ಬ್ಯಾನರ್, 3D LED ಬೋರ್ಡ್ ,2D LED ಬೋರ್ಡ್ಸ್, ಹೌಸ್ ನೇಮ್ ಬೋರ್ಡ್, ವಿಸಿಟಿಂಗ್ ಕಾರ್ಡ್ಸ್ ,ಡಿಜಿಟಲ್ ಇನ್ವಿಟೇಶನ್,ಆಪ್ಸೆಟ್ ಪ್ರಿಂಟಿಂಗ್, ಕಟೌಟರ್ ಫಿಕ್ಸಿಂಗ್ ಡಾಟ್ ಪ್ರಿಂಟ್, ಐ.ಡಿ ಕಾರ್ಡ್ಸ್, ವಿನೈಲ್ ಪ್ರಿಂಟ್ ,ವೆಡ್ಡಿಂಗ್ ಕಾರ್ ಬೋರ್ಡ್ ,ಫ್ರಂಟ್ ಲೈಟ್ ಬೋರ್ಡ್ಸ್, ಬ್ಯಾಕ್ ಲೈಟ್ ಬೋರ್ಡ್ಸ್, ಪೋಮ್ ಲೆಟರ್, ವುಡ್ & ಅಕ್ರಿಲಿಕ್ ಸ್ಮರಣಿಕೆ, ರಬ್ಬರ್ ಸ್ಟ್ಯಾಂಪ್ಸ್, ಎಲ್.ಈ.ಡಿ ಸ್ಕ್ರೀನ್,, ಲೈವ್ ಟೆಲಿಕಾಸ್ಟ್, ಈವೆಂಟ್ ಕನ್ಸ್ಲ್ಟೆನ್ಸಿ ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಲಾಗುವುದರ ಜೊತೆಗೆ ಬ್ಯಾನರ್ ಗಳನ್ನು ಅಳವಡಿಸಿಕೊಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 8431943436 ಸಂಪರ್ಕಿಸಂಪರ್ಕಿಸಿಲು ತಿಳಿಸಲಾಗಿದೆ.











