ಕುಂದಾಪುರ ( ಆ ,28): ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ನಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ಸ್ಪರ್ಧೆಯಲ್ಲಿ ಏಸ್ ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇದರ ನಾಲ್ಕನೇ ತರಗತಿ ವಿದ್ಯಾರ್ಥಿ ತನ್ಮಯ್ ಜಿ. ಟಿ ಇವರು ಓಪನ್ ಕೆಟಗರಿ ಯಲ್ಲಿ ದ್ವೀತಿಯ ರನ್ನರ್ ಅಪ್ ಆಗಿರುತ್ತಾರೆ.

ಇವರು ಈಶ್ವರ್ ಮತ್ತು ಅನಿತಾ ಇವರ ಪುತ್ರ.











