ಕೋಟಿ ಕಿರಣಗಳ ಸೂಸುವ ಮೂಲ ಭಾನು ತಾ ಏಕರವಿ ರಶ್ಮಿಯ ಸ್ಪರ್ಶಕೆ ಹಾತೊರೆಯುವ ಭುವಿಯ ಜೀವಿಗಳನೇಕಕ್ಷಣ ಹಿತದ ಆಸರೆಯ ನೆರಳಿಗೆ ಮನ ಸೆರೆಯಾಯಿತು ಬಹುತೇಕ#ಏನೇ_ಹೇಳಿ,ಭವ ಬಂಧನದ ಮುಕ್ತಿಗೆ ಭಗವಂತನ ಭಕ್ತಿಯೇ ಪೂರಕ.Share Facebook Twitter LinkedIn Happy 0 0 % Sad 0 0 % Excited 0 0 % Sleepy 0 0 % Angry 0 0 % Surprise 0 0 %