ಅಬ್ಬಿಗೊ೦ದ್ ಕಾಗ್ದ ಮನಸ್ಸು ಏಕೋ ಮನೆ,ಮನೆಯವರು ಹಾಗೂ ಊರನ್ನ ಮತ್ತೆ ಮತ್ತೆ ನೆನಪಿಸುತಿದೆ…ಅದರಲ್ಲು ನನ್ನಮ್ಮನನ್ನ ಆ ಸೀರೆಯನು ಗೇರು ಮರಕ್ಕೆ ಕಟ್ಟಿ ಬಾನಂಗಳನ್ನು ಈ ಕೂಡಲೆ ಮುಟ್ಟುವೆನ್ನುವ ಎತ್ತರಕೆ ಜಿಗಿಯುತ್ತಿದ್ದ ಆ ದಿನಗಳು..ಹೀಗೆ ನೂರೆಂಟು ನೆನಪುಗಳು ಒ೦ದಾದ ಮೇಲೊ೦ದು ನಾ ಮುಂದೆ ತಾ ಮುಂದೆ ಎ೦ದು ಪಾಳಿಯಲಿ ನಿ೦ತಿವೆ … ಹೇ ಮರತ್ಯಾ ನಾನೆ, ನೀನ್ನ್ ಬೆನ್ನಟ್ಟೆ ಬಾಲು ಕಚ್ಕ ತಿಗು೯ ನಿನ್ಮಗ ಅದೇ…ಮೀನ್ಪಲ್ಲಿ ಮಾಡ್ದಾಗಳಿಕೆ ಗಸಿ ನಿನಾಯ್ಕ,ಹೊಳ್ […]
ಅಬ್ಬಿಗೊ೦ದ್ ಕಾಗ್ದ
Views: 382