ಭಾವನೆಗಳು
ಕ್ರಯ ವಿಕ್ರಯಗಳ ವ್ಯವಹಾರಗಳ ಭರದಲ್ಲಿ
ಬಿಕರಿಯಾಗದೆ ಉಳಿದ ಭಾವನೆಗಳು ನೂರಾರು
ಬಯಕೆ ತುಂಬಿದ ಕಂಗಳಲ್ಲಿ ಕಾತುರ ಸಾವಿರಾರು
ಇದ್ದರೇನಂತೆ ಬೇಡಿಕೆಗಳು ಪೂರೈಕೆದಾರನದ್ದೇ ತಕರಾರು
#ಏನೇ_ಹೇಳಿ,
ಅನುಭೋಗಿಸುವ ವಸ್ತುಗಳ ತೃಪ್ತಿಯು ತಾತ್ಕಾಲಿಕ
ಅನುಭವಿಸುವ #ಭಗವಂತನ ಭಕ್ತಿಯ ಹಿತವೇ ಶಾಶ್ವತ.

ಭಾವನೆಗಳು
ಕ್ರಯ ವಿಕ್ರಯಗಳ ವ್ಯವಹಾರಗಳ ಭರದಲ್ಲಿ
ಬಿಕರಿಯಾಗದೆ ಉಳಿದ ಭಾವನೆಗಳು ನೂರಾರು
ಬಯಕೆ ತುಂಬಿದ ಕಂಗಳಲ್ಲಿ ಕಾತುರ ಸಾವಿರಾರು
ಇದ್ದರೇನಂತೆ ಬೇಡಿಕೆಗಳು ಪೂರೈಕೆದಾರನದ್ದೇ ತಕರಾರು
#ಏನೇ_ಹೇಳಿ,
ಅನುಭೋಗಿಸುವ ವಸ್ತುಗಳ ತೃಪ್ತಿಯು ತಾತ್ಕಾಲಿಕ
ಅನುಭವಿಸುವ #ಭಗವಂತನ ಭಕ್ತಿಯ ಹಿತವೇ ಶಾಶ್ವತ.











