ಹುಟ್ಟು #ಏನೇ_ಹೇಳಿ, ಹುಟ್ಟು(ವ) ಗುಣ ಸುಟ್ಟರೂ ಹೋಗದು… ಹುಟ್ಟುತ್ತಲೇ ಇರುವೆ. ನಿಸ್ತೇಜಿತ ನೆಲದೊಳು ಉತ್ತೇಜಿತ ಚಿಗುರು ….♥
Category: ಚಿತ್ರಗವನ
Views: 409
ಆ ಹಿತನುಡಿ
Views: 423
ಆ ಹಿತನುಡಿ ಮಿತವಾಗಿದ್ದೇ ಮಿಗಿಲು ಹಿತವಾದದ್ದೇ ಹಿರಿದು ಎಂದೆನಿಸುತ್ತಿತ್ತು ಆ ಹಿತನುಡಿ ಶತಸಂವತ್ಸರ ಯೋಜನೆಯ ಈ ಬಾಳ ಪುಸ್ತಕಕೆ ನೀ ಬರೆದೆ ಮುನ್ನುಡಿ ನೀನೇ ರಚಿಸಿದ ಜೀವನ ಕೃತಿಗೆ ನಿನ್ನದೇ ಸಂಯೋಜಿತ ಪರಿವಿಡಿ ಸ್ವ ಬಿಂಬವ ಕಂಡಾಗೆಲ್ಲಾ ಹೇಳಿತು #ನಾನಲ್ಲ_ನೀನೆ ಎನ್ನುವ ಕನ್ನಡಿ #ಏನೇ_ಹೇಳಿ. #ನಾನು ಸಮಾಜಕ್ಕೆ ಸಲ್ಲಬೇಕೆಂದರೆ ಸ್ವಲ್ಪವಾದರೂ ಕೊಟ್ಟುಬಿಡಿ.