ಭಾರತಾಂಬೆ
ಸಸ್ಯ ಶ್ಯಾಮಲೆ ಭಾರತಾಂಬೆಯ ಆ ಭವ್ಯ ಬಿಂಬ
ತುಂಬಿಕೊಂಡ ತನಯರೆದೆಯರ ಗುಡಿಯ ತುಂಬ
ಸುತ್ತಲಿನ ಸಕಲ ಸಂಗತಿಯೊಳು ಕಾಣುವುದು ತಾಯಿಯ ಆ ದಿವ್ಯ ಪ್ರತಿಬಿಂಬ
#ಏನೇ_ಹೇಳಿ,
ಎಮಗಿಹುದೆಂದೆಂದಿಗೂ ಒಂದೇ ತಾಯೇ…, ತಾಯಿ ಭಾರತಿಯ ತನುಜರೆಂಬ “ಅಭಿಮಾನದ ಜಂಭ”.
#ಭಾರತ್ಮಾತಾಕಿ_ಜೈ …..🇮🇳