ನೀನು ನನ್ನ ದೀಪವಾ …?
ಇಲ್ಲ ಬಾಳಿನ ಬೆಳಕೆ…?
ದೀಪ ಕಡಿಮೆ ಮಾತನಾಡುತ್ತದೆ.
ಬೆಳಕು ಜಗಜಗಿಸುತ್ತದೆ…
ದೀಪದ ಕೆಳಗಿನ ಕತ್ತಲು ನಾನಗಲಾರೆ.
ಬೆಳಕಿನ ಆರತಿ ನಿನಾಗಿರುವೆ..
ಕುಣಿಯೆಲಾರೆನು ನಾ.
ನೆಲ ಅಂಕು ಡೊಂಕು..
ಹೇಳಲಾರೆನು ನಾ ಈ ಜಗವೇ ಅಂಕು ಕೊಂಕು..
ಗಾಳಿ, ದೀಪ, ಎರಡೂ ನೀನೆ.
ಆರದಿರಲಿ ನನ್ನ ನಿನ್ನ ದೀಪ…
ರಾಘವೇಂದ್ರ ಹಾರ್ಮಣ್, ಇಡೂರು ಕುಂಜ್ಞಾಡಿ