ಕುಂದಾಪುರ (ನ,26): ತಾಂತ್ರಿಕ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ರೈಲ್ವೆ ಟಿಕೇಟ್ ಬುಕಿಂಗ್ ಸೇವೆಯನ್ನು ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಮತ್ತೆ ಪ್ರಾರಂಭಗೊಂಡಿದೆ.
ಹಲವು ದಿನಗಳಿಂದ ಟಿಕೇಟ್ ಬುಕಿಂಗ್ ಸೇವೆಯಿಂದ ವಂಚಿತರಾಗಿದ್ದ ಪ್ರಯಾಣಿಕರು ಟಿಕೇಟ್ ಬುಕಿಂಗ್ ಪುನರಾರಂಭಗೊಂಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.