ಹೆಮ್ಮಾಡಿ ( ಫೆ.08): ಗಿಡ ಬೆಳೆಸಿ ಹಸಿರು ಉಳಿಸಿ ಎನ್ನುವ ಆಶಯದೊಂದಿಗೆ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಇಡೂರು ಕುಂಜ್ಞಾಡಿಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ವನದುರ್ಗಾ ಫ್ರೆಂಡ್ಸ್ ವತಿಯಿಂದ ಇದೇ ಫೆಬ್ರವರಿ 11 ರ ಆದಿತ್ಯವಾರ ದoದು ಕುಂಜ್ಞಾಡಿಯ ಯಕ್ಷಿಮನೆ ಮೈದಾನದಲ್ಲಿ 30 ಗಜಗಳ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7899528099 ,9611055813, 7259156275
ವರದಿ : 🖋 ರಾಘವೇಂದ್ರ ಹಾರ್ಮಣ್