Views: 347
ಭಾವನೆಗಳು ಕ್ರಯ ವಿಕ್ರಯಗಳ ವ್ಯವಹಾರಗಳ ಭರದಲ್ಲಿ ಬಿಕರಿಯಾಗದೆ ಉಳಿದ ಭಾವನೆಗಳು ನೂರಾರು ಬಯಕೆ ತುಂಬಿದ ಕಂಗಳಲ್ಲಿ ಕಾತುರ ಸಾವಿರಾರು ಇದ್ದರೇನಂತೆ ಬೇಡಿಕೆಗಳು ಪೂರೈಕೆದಾರನದ್ದೇ ತಕರಾರು #ಏನೇ_ಹೇಳಿ, ಅನುಭೋಗಿಸುವ ವಸ್ತುಗಳ ತೃಪ್ತಿಯು ತಾತ್ಕಾಲಿಕ ಅನುಭವಿಸುವ #ಭಗವಂತನ ಭಕ್ತಿಯ ಹಿತವೇ ಶಾಶ್ವತ.