ಭಾರತಾಂಬೆ ಸಸ್ಯ ಶ್ಯಾಮಲೆ ಭಾರತಾಂಬೆಯ ಆ ಭವ್ಯ ಬಿಂಬ ತುಂಬಿಕೊಂಡ ತನಯರೆದೆಯರ ಗುಡಿಯ ತುಂಬ ಸುತ್ತಲಿನ ಸಕಲ ಸಂಗತಿಯೊಳು ಕಾಣುವುದು ತಾಯಿಯ ಆ ದಿವ್ಯ ಪ್ರತಿಬಿಂಬ #ಏನೇ_ಹೇಳಿ, ಎಮಗಿಹುದೆಂದೆಂದಿಗೂ ಒಂದೇ ತಾಯೇ…, ತಾಯಿ ಭಾರತಿಯ ತನುಜರೆಂಬ “ಅಭಿಮಾನದ ಜಂಭ”. #ಭಾರತ್ಮಾತಾಕಿ_ಜೈ …..🇮🇳
Day: June 20, 2021
ಹೇಳದೆ ಹೋದ ಅಪ್ಪನಿಗಾಗಿ…
ಅಂದು ಶಿವರಾತ್ರಿಯ ಅಮಾವಾಸ್ಯೆ, ಸಂಜೆ ಹೊತ್ತು ನನ್ನ ಬಾಲ್ಯದ ಸ್ನೇಹಿತರ ಜೊತೆ ಆಟ ಮುಗಿಸಿ ಮನೆಗೆ ಹೋಗುವಾಗ, ಗೆಳೆಯ ಅಶೋಕ್ ಹೇಳಿದ “ಇವತ್ತು ಕೋಟೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಇದೆ, ನನ್ನ ಬಳಿ ಹಣ ಇದೆ, ಈವಾಗಲೇ ಹೋಗಿ ಅಲ್ಲೇ ಏನಾದ್ರೂ ತಿಂದು ಯಕ್ಷಗಾನ ನೋಡಿಕೊಂಡು ಬರೋಣ” ಎಂದು ಹೇಳುತ್ತಿದ್ದಂತೆ ಹಿಂದೆ ಮುಂದೆ ನೋಡದೆ ಅವನೊಂದಿಗೆ ಯಕ್ಷಗಾನ ನೋಡಲು ಹೋಗಿದ್ದೆ. ಇತ್ತ ಊಟ ಸಿದ್ದಪಡಿಸಿಕೊಂಡು ಕಾದಿದ್ದ ಅಮ್ಮನಿಗೆ ಚಿಂತೆ ಹೆಚ್ಚಾಗಿ ಅಪ್ಪನಿಗೆ […]
ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ: ಸಚಿವ ಆರ್. ಅಶೋಕ್
ಬೆಂಗಳೂರು (ಜೂ, 20): ಕರ್ನಾಟಕ ರಾಜ್ಯ ಸರ್ಕಾರವು ಮಳೆಗಾಲ ಸಂದರ್ಭದಲ್ಲಿನ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಇತ್ತೀಚೆಗೆ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ 300 ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ, ಹಾಗೆಯೇ ಭಾಗಶಃ ಹಾನಿಯಾಗಿರುವ ಮನೆಗೆ 1ಲಕ್ಷ ರೂ. ಮತ್ತು ನೀರು ನುಗ್ಗಿ ಮನೆಗೆ ಹಾನಿಯಾಗಿದ್ದರೆ 10 […]
ಕುಂದಗನ್ನಡದಲ್ಲೊಂದು ಪ್ರೇಮಪತ್ರ
ನಾನು ನೀನು ಹೈಕಂಡದ್ ಆಣ್ಭಾಷಿ ತೀರ್ಮಾನ ಆಯ್ಕರೆ ಯಾವ್ ದೈದ್ ಮನಿಗ್ ಹೊಯ್ಕೋ ಗುತ್ತಿಲ್ಲ. ಆರೆ ಎಂತ ಮಾಡುದ್ ನೀ ಜಾಸ್ತಿ ಸಿಟ್ ಮಾಡುಕು ನನ್ನಾಣಿ ನೀ ನನ್ ಗೊಂಬಿ ತುಂಡ್ ಅಂತಿದ್ದಿದೆ. ನೀ ಸಿಟ್ಟಂಗೆ ದೂರ್ವಾಸ್ರ್ ಹತ್ರದ್ ಪೈಕಿ ನೀನ್. ಅಲ್ದಿರೆ ಹಬ್ಬದಗೆ ಬಳಿ ತ್ಯಾಗ್ಸಿ ಕೊಡ್ಲ ಅಂದೇಳಿ ತಿಂಗ್ಳನಾಗಟ್ಲೆ ಮಾತೇ ಆಡ್ಲಾ ನೀನ್. ನಿಂಗೆಂತ ಗೊತಿತ್ ನನ್ ಕಷ್ಟ ಮಾರಾಯ್ತಿ, ಹೆಣ್ಮಕ್ಕಳ್ ಅಂದ್ರೆ ನಾಚ್ಕಿ ಕೊಟ್ಟಿ ನಾನ್. […]