ಉಡುಪಿ( ಆ ,29): ತೃತೀಯ ಆಹ್ವಾನಿತ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ – COMPETE 5.0 ನಲ್ಲಿ ಸಾಲಿಗ್ರಾಮ ಡೋಜೊದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 9 ಪದಕಗಳನ್ನು ಪಡೆದುಕೊಂಡಿದ್ದಾರೆ. ತರಬೇತುದಾರರಾದ ಸೆನ್ಸೈ ಸಂಹಿತಾ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಭಾಗವಹಿಸಿದ ಪ್ರದ್ಯೋತ್ ಕಟಾದಲ್ಲಿ ಪ್ರಥಮ ಹಾಗೂ ಕುಮಿಟೆಯಲ್ಲಿ ತೃತೀಯ ಸ್ಥಾನ, ಜೀವನ್ ಕಟಾ ಮತ್ತು ಕುಮಿಟೆ ಎರಡರಲ್ಲೂ ತೃತೀಯ ಸ್ಥಾನ, ಆಶ್ರಯ ಕುಮಿಟೆಯಲ್ಲಿ ದ್ವಿತೀಯ ಸ್ಥಾನ, ಅನಿರುದ್ಧ್ ಕಟಾದಲ್ಲಿ […]
Day: August 31, 2026
ರಾಷ್ಟ್ರೀಯ ಕ್ರೀಡಾ ದಿನಾಚಾರಣೆ : ಶ್ರೀಧರ ಶೆಟ್ಟಿ ಕೊಕ್ಕರ್ಣೆಯವರಿಗೆ ಸನ್ಮಾನ
Views: 6
ಕೊಲ್ಲೂರು( ಆ .30): ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀಧರ ಶೆಟ್ಟಿ ಕೊಕ್ಕರ್ಣೆ ಹಾಗೂ ಪತ್ನಿ ಗುಣವತಿ ಶ್ರೀಧರ ಶೆಟ್ಟಿ ಯವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಸುಕೇಶ ಶೆಟ್ಟಿ ಹೊಸಮಠ, ಕಾರ್ಯದರ್ಶಿ ದಿನೇಶ ಶೆಟ್ಟಿ ಕಿರಾಡಿ, ದೈಹಿಕ ಶಿಕ್ಷಣ ಉಪನ್ಯಾಸಕರಾದ ವಿಜಯ ಕುಮಾರ ಶೆಟ್ಟಿ , ರಾಘು […]










