ಹೈಕಾಡಿ( ಜು,13): ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ (ರಿ) ಹೈಕಾಡಿ ,ಉಡುಪಿ ಜಿಲ್ಲೆ ಸಂಸ್ಥೆಯು ತರಬೇತಿ ಮತ್ತು ವೈದ್ಯಕೀಯ ನೆರವಿಗಾಗಿ ಹಮ್ಮಿಕೊಂಡ 50ರೂ ಬೆಲೆಯ ಅದೃಷ್ಟ ಚೀಟಿ ಡ್ರಾ ದಿನಾಂಕ:16-07-2023ನೇ ಭಾನುವಾರ ಸಂಜೆ 5ಗಂಟೆಗೆ ನಡೆಯಬೇಕಾಗಿದ್ದು ಕಾರಣಾಂತರಗಳಿಂದ ದಿನಾಂಕ: 16-09-2023ನೇ ಶನಿವಾರ ಸಂಜೆ 5ಗಂಟೆಗೆ ಮುಂದೂಡಲಾಗಿದೆ.
ಈಗಾಗಲೇ 15ಸಾವಿರ ಮೊತ್ತವನ್ನು ವೈದ್ಯಕೀಯ ನೆರವಿಗೆ ನೀಡಲಾಗಿದ್ದು ಇನ್ನು ಮುಂದೆಯು ನೆರವು ನೀಡಬೇಕಾಗಿದ್ದು ಅದೃಷ್ಟ ಚೀಟಿಯ ಡ್ರಾ ದಿನಾಂಕ ಮುಂದೂಡಲಾಗಿದೆ. ಮಾಹಿತಿಗಾಗಿ 9743682692 ಸಂಪರ್ಕಿಸಿ.