ಬೆಂಗಳೂರು ( ಜು,7): ಸುರಭಿ (ರಿ.), ಬೈಂದೂರು ಮತ್ತು ರಂಗಾಸ್ಥೆ(ರಿ.) ,ಬೆಂಗಳೂರು ಇವರು ಆಯೋಜನೆಯಲ್ಲಿ ಬೆಂಗಳೂರಿನ ನಾಗರಬಾವಿ ಕಲಾಗ್ರಾಮದಲ್ಲಿ ಪ್ರಥಮ ಬಾರಿಗೆ ಕುಂದಾಪುರ ಕನ್ನಡದಲ್ಲಿ ಮಕ್ಕಳ ರಾಮಾಯಣ ನಾಟಕ ಜೂನ್ 08 ಹಾಗೂ 09 ರಂದು ಪ್ರದರ್ಶನಗೊಳ್ಳಲಿದೆ.
ಶ್ರೀ ಬಿ ಅರ್ ವೆಂಕಟರಮಣ ಐತಾಳರು,ಕುಂದಾಪುರ ಕನ್ನಡಕ್ಕೆ ಅನುವಾದ ಮಾಡಿದ್ದು, ಗಣೇಶ ಮಂದಾರ್ತಿ ರಂಗ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8310775855/7760402798
ವರದಿ:ರಾಘವೇಂದ್ರ ಹಾರ್ಮಣ್