ಸಮ ಅಸಮಗಳ ನಡುವೆ ನಸುನಗುವ ಕುಸುಮಸರಿದಾಡುವ ಸದ್ದೊಳು ಸುಳಿದಾಡಿದೆ ಗಮಕಗಳ ಸ ರಿ ಗ ಮಘಮಘಮಿಸುವ ಘಮಲಿನ ತುಳಿತಕೆ ತುಸುನಗುವ ಮನಸುಮ#ಏನೇ_ಹೇಳಿ,ಸಕಲಕ್ಕೂ ಸಕಾಲಕ್ಕೂ ಒದಗುವ ಪವನನ ತೆರದಿ ಪಾವನ ಸೇವೆಯೇ ಅನುಪಮ . . . . !!!Share Facebook Twitter LinkedIn Happy 0 0 % Sad 0 0 % Excited 0 0 % Sleepy 0 0 % Angry 0 0 % Surprise 0 0 %