ಸಮ ಅಸಮಗಳ ನಡುವೆ ನಸುನಗುವ ಕುಸುಮ
ಸರಿದಾಡುವ ಸದ್ದೊಳು ಸುಳಿದಾಡಿದೆ ಗಮಕಗಳ ಸ ರಿ ಗ ಮ
ಘಮಘಮಿಸುವ ಘಮಲಿನ ತುಳಿತಕೆ ತುಸುನಗುವ ಮನಸುಮ
#ಏನೇ_ಹೇಳಿ,
ಸಕಲಕ್ಕೂ ಸಕಾಲಕ್ಕೂ ಒದಗುವ ಪವನನ ತೆರದಿ ಪಾವನ ಸೇವೆಯೇ ಅನುಪಮ . . . . !!!

ಸಮ ಅಸಮಗಳ ನಡುವೆ ನಸುನಗುವ ಕುಸುಮ
ಸರಿದಾಡುವ ಸದ್ದೊಳು ಸುಳಿದಾಡಿದೆ ಗಮಕಗಳ ಸ ರಿ ಗ ಮ
ಘಮಘಮಿಸುವ ಘಮಲಿನ ತುಳಿತಕೆ ತುಸುನಗುವ ಮನಸುಮ
#ಏನೇ_ಹೇಳಿ,
ಸಕಲಕ್ಕೂ ಸಕಾಲಕ್ಕೂ ಒದಗುವ ಪವನನ ತೆರದಿ ಪಾವನ ಸೇವೆಯೇ ಅನುಪಮ . . . . !!!