Read Time:18 Secondಕವನ/ಹನಿಗವನOn 4 years Ago KundaVahini Editorಕುಸುಮ Views: 359 ಸಮ ಅಸಮಗಳ ನಡುವೆ ನಸುನಗುವ ಕುಸುಮ ಸರಿದಾಡುವ ಸದ್ದೊಳು ಸುಳಿದಾಡಿದೆ ಗಮಕಗಳ ಸ ರಿ ಗ ಮ ಘಮಘಮಿಸುವ ಘಮಲಿನ ತುಳಿತಕೆ ತುಸುನಗುವ ಮನಸುಮ #ಏನೇ_ಹೇಳಿ, ಸಕಲಕ್ಕೂ ಸಕಾಲಕ್ಕೂ ಒದಗುವ ಪವನನ ತೆರದಿ ಪಾವನ ಸೇವೆಯೇ ಅನುಪಮ . . . . !!! Read MoreShare