ಕುಂದಾಪುರ(ಜ,9) : ತಾಲೂಕು ಮಟ್ಟದ ಅಂತರ್ ಶಾಲಾ ಮಟ್ಟದ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಕಿರಿಮುಂಜೇಶ್ವರದ ಜನತಾ ಪ್ರಾಥಮಿಕ ಶಾಲೆಯ ಆಯುಷ್ ಎ.ಮೊಗವೀರ ಪ್ರಥಮ ರ್ಯಾಂಕ್ ಪಡೆದಿದ್ದಾನೆ.
ಈತ ನಾವುಂದ ಬಾಡಿ ಮನೆ ವೇದಾವತಿ ಮತ್ತು ಅಣ್ಣಪ್ಪ ದಂಪತಿಗಳ ಪುತ್ರ.
ವರದಿ: ಈಶ್ವರ ನಾವುoದ