ಬೆಳೆಯುವುದು ಬೆಳೆಸುವುದು ಬೆಳೆದುಬಂದಿಹ ಬಳುವಳಿ ಕಳೆದು – ಕೊಳ್ಳದಂತೆ ಕಾಪಿಟ್ಟು ತಳೆದ ಕಳಕಳಿ ಗಳಿಸುವುದ ಉಳಿಸಿಕೊಳ್ಳಲು ಮಾಡದಾದೆ ಚಳುವಳಿ #ಏನೇ_ಹೇಳಿ, ಮರಳಿ ಭರಿಸದಾದೆ ನೀ ನಡೆದು ಸವೆಸಿದ ಹಾದಿಯ ಸವಕಳಿ.
Tag: naveen beejadi
Views: 242
ಹುಡುಕಾಟ
Views: 277
ಹುಟ್ಟು ಹುಡುಗಾಟದಿಂದ ಹುಟ್ಟಿಕೊಂಡ ಹುಚ್ಚು ಈ ಹುಡುಕಾಟ, ಕಟ್ಟಿದ ಕನಸುಗಳಿಗೆ ಕಟ್ಟೆಯ ಕಟ್ಟಲು ಗಟ್ಟಿಯ ರಟ್ಟೆಗಾಗಿ ಹುಡುಕಾಟ, ಹೊಟ್ಟೆಯೆಂಬ ಪಟ್ಟಣವಾಸಿಗಳ ಹೊಟ್ಟೆಯ ಹೊರೆಯಲು ತುತ್ತಿನ ಪೊಟ್ಟಣಕ್ಕಾಗಿ ಹುಡುಕಾಟ, ಬೆಟ್ಟದಷ್ಟಿರುವ ಕಷ್ಟವ ಕುಟ್ಟಿ ಪುಡಿಗೈಯುವ ಬಲಿಷ್ಠ ಆ ಮುಷ್ಟಿಗಾಗಿ ಹುಡುಕಾಟ, ಸೃಷ್ಟಿಯ ಸೌಧದ ಮೆಟ್ಟಿಲ ಮೇಲೆ ನಿಂತು ಹಾಯಿಸಿದ ದೃಷ್ಟಿ ಆ ಸೃಷ್ಟಿಕರ್ತನಿಗಾಗಿ ಹುಡುಕಾಟ. #ಏನೇ_ಹೇಳಿ, ಸದಾ ನನ್ನನ್ನೇ ನಾ ಹುಡುಕಿಕೊಳ್ಳುವ #ಪಾಗಲ್ ಆಗದೆ, ಅನ್ಯರ ಅನಿಸಿಕೆ, ಅನುಮಾನಗಳ ಹುಡುಕಿ ಬಗೆಹರಿಸುವ […]
Net – Work
Views: 266
Net – Work ಕಟ್ಟು ಪಾಡುಗಳ ನಡುವೆ ಬದುಕು ಕಟ್ಟುವ ಪಾಡು ಪೆಟ್ಟುಗಳ ನಡುವೆ ಪಟ್ಟು ಬಿಡದೆ ಕಟ್ಟುವ ಗೂಡು ದಿಟ್ಟವಾಗಿ ಅಟ್ಟದಿ ಕುಳಿತು ಮೌನದಿ ಹಾಡುವ ಹಾಡು #ಏನೇ_ಹೇಳಿ, ಒಟ್ಟು ಇಷ್ಟ ಕಷ್ಟ ನಷ್ಟಗಳ ನಡುವೆ ನಡೆಯುವುದು ಸಂತುಷ್ಟ ಜೀವನದ ಹೊಟ್ಟೆಪಾಡು . #Say_Whatever, Life Is a ” Net – Work ” . . . . 🕸️