ಕುಂದಾಪುರ(ಜು,02): ಇಲ್ಲಿನ ಸಂಗಮ ಬಳಿ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 45 ವಿದ್ಯಾರ್ಥಿಗಳಿಗೆ ಉಚಿತ ಐಡಿ ಕಾರ್ಡ್ ನ್ನು ಮೊಗವೀರ ಯುವ ಸಂಘಟನೆ (ರಿ,), ಉಡುಪಿ ಜಿಲ್ಲೆ ಕುಂದಾಪುರ ಘಟಕದ ವತಿಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ಘಟಕ ಅಧ್ಯಕ್ಷರಾದ ಚಂದ್ರಹಾಸ್ ಕೋಣಿ,ಮಾಜಿ ಅಧ್ಯಕ್ಷರಾದ. ರಮೇಶ್ ಟಿ ಟಿ. ,ಘಟಕದ ಹಾಲಿ ಕೋಶಾಧಿಕಾರಿ ಹಾಗೂ ನಿಯೋಜಿತ ಕಾರ್ಯದರ್ಶಿ ಮಾಧವ ಕುಂದಾಪುರ.,ನಿಯೋಜಿತ ಕೋಶಾಧಿಕಾರಿ.ವಿಜಯ ವಿಠ್ಠಲವಾಡಿ.,ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ ಸುರೇಂದ್ರ ಬರೆಕಟ್ಟು ಹಾಗೂ ಮಹಿಳಾ ಪದಾಧಿಕಾರಿಗಳಾದ ಶಾಂತ ವಿಜಯ ಕುಂದರ್,ಸುನಿತಾ ಧನಂಜಯ. ಹಾಗೂ ಶಾಲಾ ಅಧ್ಯಪಕರ ವರ್ಗದವರು ಉಪಸ್ಥಿತರಿದ್ದರು.
















