ಕುಂದಾಪುರ(ಫೆ. 26):ಇಲ್ಲಿನ ಚರ್ಚ್ ರೋಡ್ ಸಮೀಪದ ಮಾತೃಛಾಯಾ ಕಟ್ಟಡದ ಪ್ರಥಮ ಮಹಡಿಯಲ್ಲಿ ಮಹಿಳೆಯರಿಗಾಗಿ ಫಿಟ್ಬಿಟ್ಸ್ ಯೋಗ ಮತ್ತು ಫಿಟ್ನೆಸ್ ಡ್ಯಾನ್ಸ್ ಕ್ಲಾಸ್ ಪ್ರಾರಂಭಗೊಂಡಿದೆ.
ದೈಹಿಕ ಹಾಗೂ ಮಾನಸಿಕ ಅರೋಗ್ಯ ವೃದ್ಧಿಸಿಕೊಳ್ಳುವ ಸಲುವಾಗಿ ಪ್ರಾರಂಭಗೊಂಡ ಈ ಫಿಟ್ಬಿಟ್ಸ್ ಯೋಗ ಮತ್ತು ಫಿಟ್ನೆಸ್ ಡ್ಯಾನ್ಸ್ ಕ್ಲಾಸ್ ನ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳುವಂತೆ ತರಬೇತುದಾರರಾದ ಶ್ರೀಮತಿ ರೇವತಿ ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ ಯ ಬ್ಯಾಚ್ :ಸಮಯ 6 ರಿಂದ 7 ಗಂಟೆ ತನಕ
ಸಂಜೆ ಬ್ಯಾಚ್: ಸಮಯ 6 ರಿಂದ 7 ಗಂಟೆಯ ತನಕ
(ಶನಿವಾರ ಹಾಗೂ ಭಾನುವಾರ ರಜೆ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9901182121