ಬೆಳೆಯುವುದು ಬೆಳೆಸುವುದು ಬೆಳೆದುಬಂದಿಹ ಬಳುವಳಿ
ಕಳೆದು – ಕೊಳ್ಳದಂತೆ ಕಾಪಿಟ್ಟು ತಳೆದ ಕಳಕಳಿ
ಗಳಿಸುವುದ ಉಳಿಸಿಕೊಳ್ಳಲು ಮಾಡದಾದೆ ಚಳುವಳಿ
#ಏನೇ_ಹೇಳಿ,
ಮರಳಿ ಭರಿಸದಾದೆ ನೀ ನಡೆದು ಸವೆಸಿದ ಹಾದಿಯ ಸವಕಳಿ.
ಬೆಳೆಯುವುದು ಬೆಳೆಸುವುದು ಬೆಳೆದುಬಂದಿಹ ಬಳುವಳಿ
ಕಳೆದು – ಕೊಳ್ಳದಂತೆ ಕಾಪಿಟ್ಟು ತಳೆದ ಕಳಕಳಿ
ಗಳಿಸುವುದ ಉಳಿಸಿಕೊಳ್ಳಲು ಮಾಡದಾದೆ ಚಳುವಳಿ
#ಏನೇ_ಹೇಳಿ,
ಮರಳಿ ಭರಿಸದಾದೆ ನೀ ನಡೆದು ಸವೆಸಿದ ಹಾದಿಯ ಸವಕಳಿ.