ಬಾಡಿಗೆ
#ಏನೇ_ಹೇಳಿ,
ಸವಿ ಸುಧೆಯಲಿ ಹಾಡುವ ಹಕ್ಕಿಯ ಹಾಡಿಗೆ
ತಲೆದೂಗುತ ನಲಿಯುವ ಸುಮಲತೆಗಳ ಮೋಡಿಗೆ
ಒಲವಿನ ಗೂಡಲಿ ನೆಲೆಸಿಹ ಈ ಕಾಡುವ ಜೋಡಿಗೆ ಪಡೆಯಲಾದೀತೆ ಬಾಡಿಗೆ …..!!!!

ಬಾಡಿಗೆ
#ಏನೇ_ಹೇಳಿ,
ಸವಿ ಸುಧೆಯಲಿ ಹಾಡುವ ಹಕ್ಕಿಯ ಹಾಡಿಗೆ
ತಲೆದೂಗುತ ನಲಿಯುವ ಸುಮಲತೆಗಳ ಮೋಡಿಗೆ
ಒಲವಿನ ಗೂಡಲಿ ನೆಲೆಸಿಹ ಈ ಕಾಡುವ ಜೋಡಿಗೆ ಪಡೆಯಲಾದೀತೆ ಬಾಡಿಗೆ …..!!!!
