Views: 317
ಪ್ರತಿಯೊಬ್ಬ ವ್ಯಕ್ತಿಗೂ ದೇವರು ಒಂದಲ್ಲಾ ಒಂದು ಸೂಪ್ತ ಪ್ರತಿಭೆಯನ್ನು ಹುಟ್ಟುವಾಗಲೇ ನೀಡಿರುತ್ತಾನೆ. ಅವರವರ ಆಸಕ್ತಿ ಮನೋಭಿಲಾಷೆಗೆ ಅನುಗುಣವಾಗಿ ಆ ಪ್ರತಿಭೆಗಳು ಸುಂದರ ಆಕ್ರತಿಯನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ತನ್ನ ಪ್ರತಿಭೆ ಅನಾವರಣಗೊಳ್ಳಬೇಕಾದರೆ ಆ ವ್ಯಕ್ತಿ ಪ್ರತಿಭೆಗೆ ತಕ್ಕುದಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳ ಬೇಕು ಮತ್ತು ನಿರಂತರ ಪ್ರಯತ್ನದಲ್ಲಿ ತೊಡಗಿಸಿಕೊಳ್ಳ ಬೇಕು. ಹಾಗಿದ್ದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ. ಶಿಕ್ಷಣ, ಸಂಗೀತ, ಸಾಹಿತ್ಯ, ವಿಜ್ಞಾನ, ಕ್ರೀಡೆ, ವೈದ್ಯಕೀಯ, ತಂತ್ರಜ್ಞಾನ ಹೀಗೆ ಹೆಸರಿಸುತ್ತಾ ಹೋದರೆ […]