ಕುಂದಾಪುರ (ಫೆ,01): ಶ್ರೀ ಹೋರ್ ಬೊಬ್ಬರ್ಯ ,ಕಲ್ಲುಕುಟ್ಟಿಗ ಸಪರಿವಾರ ದೈವಸ್ಥಾನ ಕಮ್ಮರ್ ಕಲ್ಲು, ಇಡೂರು ಕುಂಜ್ಞಾಡಿ
ಈ ದೈವಸ್ಥಾನದ ಪುನರ್ ಪ್ರತಿಷ್ಠಾಪನೆ ಕಲಶಾಭಿಷೇಕ ಮತ್ತು ನವೀಕೃತ ಶಿಲಾಮಯ ಗರ್ಭಗುಡಿಯ ಲೋಕಾರ್ಪಣೆ ಕಾರ್ಯಕ್ರಮ ಇದೇ ಫೆಬ್ರವರಿ 2ರಿಂದ 4 ರ ತನಕ ನಡೆಯಲಿದೆ. ಆ ಪ್ರಯುಕ್ತ ಧೈವಿಕ,ಧಾರ್ಮಿಕ, ಸಾಂಸ್ಕೃತಿಕ,ಅನ್ನ ಪ್ರಸಾದ, ಸಭಾ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಯಲಿದೆ.
ಸಧ್ವಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ನಂಬಿದವರ ಮತ್ತು ಗ್ರಾಮಸ್ಥರ ಪರವಾಗಿ ಆಡಳಿತ ಮೊಕ್ತೆಸರಾದ ಶ್ರೀ ಎಸ್ ಕೃಷ್ಣಪ್ಪ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ… ರಾಘವೇಂದ್ರ ಹಾರ್ಮಣ್