ಕಾರ್ಕಳ(ಜೂ,26): ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟçಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್ನಲ್ಲಿ ಸಾವಿರದೊಳಗಿನ ರ್ಯಾಂಕುಗಳು ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಕೆ.ಆರ್ ಜನರಲ್ ಮೆರಿಟ್ ವಿಭಾಗದಲ್ಲಿ 90ನೇ ರ್ಯಾಂಕ್ ತನ್ನದಾಗಿಸಿಕೊಂಡಿದ್ದಾರೆ.
ಸರ್ವಜಿತ್ ಕೆ.ಆರ್ 90ನೇ ರ್ಯಾಂಕ್,ಆಕಾಶ್ ಎಚ್. ಪ್ರಭು 312ನೇ ರ್ಯಾಂಕ್ (ಕೆಟಗರಿಯಲ್ಲಿ 42ನೇ ರ್ಯಾಂಕ್), ತನ್ಮಯ್ ಜಿ.ಎಸ್ 383ನೇ ರ್ಯಾಂಕ್, ಆಕಾಶ್ ಡಿ 480ನೇ ರ್ಯಾಂಕ್ (ಕೆಟಗರಿಯಲ್ಲಿ 17ನೇ ರ್ಯಾಂಕ್), ಸಿದ್ದಾರ್ಥ್ ಎ. 754ನೇ ರ್ಯಾಂಕ್ (ಕೆಟಗರಿಯಲ್ಲಿ 120ನೇ ರ್ಯಾಂಕ್), ಸತೀಶ್ ಶ್ರೀಶೈಲ ಕರಗನ್ನಿ 931ನೇ ರ್ಯಾಂಕ್ (ಕೆಟಗರಿಯಲ್ಲಿ 159ನೇ ರ್ಯಾಂಕ್), ವಿಶ್ವಾಸ್ ಆರ್ ಆತ್ರೇಯಾಸ್ 986ನೇ ರ್ಯಾಂಕ್, ಮನೋಜ್ ಎಸ್ ಎ 1408ನೇ ರ್ಯಾಂಕ್, ಅಭಿರಾಮ್ ತೇಜ ಪೆರಾ 1489ನೇ ರ್ಯಾಂಕ್, ಚಿಂತನ್ ಜೆ, ಮೆಘವತ್ 1530ನೇ ರ್ಯಾಂಕ್ (ಕೆಟಗರಿಯಲ್ಲಿ 48ನೇ ರ್ಯಾಂಕ್), ಪ್ರಣವ್ ಎನ್. ಮಾಲಗಿಮನೆ 1566ನೇ ರ್ಯಾಂಕ್, ಗೌರವ್ ಹರೀಶ್ ನಾಯಕ್ 2597ನೇ ರ್ಯಾಂಕ್, ಹರ್ಷಿತ್ 3474ನೇ ರ್ಯಾಂಕ್, ವಿಷ್ಣು ಜಿ ನಾಯಕ್ 4299ನೇ ರ್ಯಾಂಕ್, ಆಸ್ತಿ ಶೆಟ್ಟಿ 4765ನೇ ರ್ಯಾಂಕ್ (ಕೆಟಗರಿಯಲ್ಲಿ 285ನೇ ರ್ಯಾಂಕ್), ಸೃಷ್ಠಿ 4998 ರ್ಯಾಂಕ್, ವಿನುತ್ ನಾಯ್ಕವಾಡಿ 5509ನೇ ರ್ಯಾಂಕ್ (ಕೆಟಗರಿಯಲ್ಲಿ 1210ನೇ ರ್ಯಾಂಕ್), ಪ್ರತೀಕ್ ನಾಯಕ್ 5738ನೇ ರ್ಯಾಂಕ್, ಮನ್ಮಿತ್ ಶೆಟ್ಟಿ ಎನ್. ವೈ 8833ನೇ ರ್ಯಾಂಕ್ (ಕೆಟಗರಿಯಲ್ಲಿ 2131ನೇ ರ್ಯಾಂಕ್), ನೂತನ್ ಸಿ 9141ನೇ ರ್ಯಾಂಕ್, ವೃಷಭ್ ಅಮಟೆ 13025ನೇ ರ್ಯಾಂಕ್, ಅಂಕಿತಾ ಎ ನಾಯಕ್ 16985ನೇ ರ್ಯಾಂಕ್, ಸೂರ್ಯಕೋಟಿ ಸುನಿಲ್ ಸಾಲುಂಕೆ 19256ನೇ ರ್ಯಾಂಕ್, ಚಿನ್ಮಯೀ ಎನ್. ಬಿ 33147ನೇ ರ್ಯಾಂಕ್ ಪಡೆದಿರುತ್ತಾರೆ.
ಈ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.