ಕೋಟಿ ಕಿರಣಗಳ ಸೂಸುವ ಮೂಲ ಭಾನು ತಾ ಏಕ
ರವಿ ರಶ್ಮಿಯ ಸ್ಪರ್ಶಕೆ ಹಾತೊರೆಯುವ ಭುವಿಯ ಜೀವಿಗಳನೇಕ
ಕ್ಷಣ ಹಿತದ ಆಸರೆಯ ನೆರಳಿಗೆ ಮನ ಸೆರೆಯಾಯಿತು ಬಹುತೇಕ
#ಏನೇ_ಹೇಳಿ,
ಭವ ಬಂಧನದ ಮುಕ್ತಿಗೆ ಭಗವಂತನ ಭಕ್ತಿಯೇ ಪೂರಕ.

ಕೋಟಿ ಕಿರಣಗಳ ಸೂಸುವ ಮೂಲ ಭಾನು ತಾ ಏಕ
ರವಿ ರಶ್ಮಿಯ ಸ್ಪರ್ಶಕೆ ಹಾತೊರೆಯುವ ಭುವಿಯ ಜೀವಿಗಳನೇಕ
ಕ್ಷಣ ಹಿತದ ಆಸರೆಯ ನೆರಳಿಗೆ ಮನ ಸೆರೆಯಾಯಿತು ಬಹುತೇಕ
#ಏನೇ_ಹೇಳಿ,
ಭವ ಬಂಧನದ ಮುಕ್ತಿಗೆ ಭಗವಂತನ ಭಕ್ತಿಯೇ ಪೂರಕ.