ಭಾರ
ಕಾಯಕವನೆಂದಿಗೂ ಎಣಿಸದಿರಿ ಎಂದು ಭಾರ
ಭಾರದ ಮನ ಹೊತ್ತ ನಮ್ಮ ‘ಕಾಯ’ವೇ ಭಾರ
ಕಾಯುವವನ ಮೇಲಿರಿಸಿ ಪೂರ್ಣ ಭಾರ
ಹಾರುವಷ್ಟು ಹಗುರಾಗುವಿರಿ ಸೇರುವಷ್ಟು ದೂರ
#ಏನೇ_ಹೇಳಿ,
ಕಾಯಕದಿಂದ ಕೈಲಾಸ ಕಾಣುವ ಕಲ್ಪನೆಯೇ #ಆತ್ಮನಿರ್ಭರ ……

ಭಾರ
ಕಾಯಕವನೆಂದಿಗೂ ಎಣಿಸದಿರಿ ಎಂದು ಭಾರ
ಭಾರದ ಮನ ಹೊತ್ತ ನಮ್ಮ ‘ಕಾಯ’ವೇ ಭಾರ
ಕಾಯುವವನ ಮೇಲಿರಿಸಿ ಪೂರ್ಣ ಭಾರ
ಹಾರುವಷ್ಟು ಹಗುರಾಗುವಿರಿ ಸೇರುವಷ್ಟು ದೂರ
#ಏನೇ_ಹೇಳಿ,
ಕಾಯಕದಿಂದ ಕೈಲಾಸ ಕಾಣುವ ಕಲ್ಪನೆಯೇ #ಆತ್ಮನಿರ್ಭರ ……
