ಗಂಗೊಳ್ಳಿ( ಜ.15): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನ ವೈಟ್ ಫೆದರ್ ಕನ್ವೇಷನ್ ಹಾಲ್ ನಲ್ಲಿ ನಡೆದ 20ನೇ ರಾಷ್ಟ್ರಮಟ್ಟದ ಅಬಾಕಾಸ್ ಸ್ಪರ್ಧೆಯಲ್ಲಿ ಗಂಗೊಳ್ಳಿ ಸೆಂಟರ್ ನ ನಮ್ರತಾ ಎಸ್ ಪೂಜಾರಿ ತ್ರತಿಯ ಸ್ಥಾನ ಪಡೆದಿದ್ದಾರೆ.
ಇವರು ಗಂಗೊಳ್ಳಿಯ ಶ್ರೀಮತಿ ಜ್ಯೋತಿ ಮತ್ತು ಸುರೇಶ್ ಪೂಜಾರಿ ದಂಪತಿಯ ಪುತ್ರಿ. ಗುಜ್ಜಾಡಿ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ 3 ನೇ ತರಗತಿಯ ವಿದ್ಯಾರ್ಥಿನಿ . ಇವರಿಗೆ ಶಿಕ್ಷಕರಾದ ಸುನಿತಾ ತರಬೇತಿ ನೀಡಿರುತ್ತಾರೆ.