ಕುಂದಾಪುರ(ಮಾ. 01): ಇಲ್ಲಿನ ಕುಂದಾಪುರ ಟ್ರ್ಯಾಕ್ & ಫೀಲ್ಡ್ ಕ್ರೀಡಾ ಸಂಸ್ಥೆ ವತಿಯಿಂದ ಕೋಡಿ ಬೀಚ್ ಬಳಿ ಸಮ್ಮರ್ ಕ್ಯಾಂಪ್- 2025 ಹಮ್ಮಿಕೊಂಡಿದೆ. ಏಪ್ರಿಲ್ 15 ರಿಂದ ಪ್ರಾರಂಭವಾಗುವ ಈ ಕ್ಯಾಂಪ್ 15 ದಿನಗಳ ಕಾಲ ನಡೆಯಲಿದೆ. ಸೋಮವಾರದಿಂದ ಶನಿವಾರದವರೆಗೆ ಸಂಜೆ 4:00 – ಸಂಜೆ 5:30 ತನಕ ನಡೆಯಲಿದೆ.
8 ವರ್ಷಕ್ಕಿಂತ ಮೇಲ್ಪಟ್ಟವರು ಈ ಸ್ಪೋರ್ಟ್ಸ್ ಕ್ಯಾಂಪ್ ಅಲ್ಲಿ ಭಾಗವಹಿಸಬಹುದಾಗಿದೆ. 1000 ರೂ ನೋಂದಣಿ ಶುಲ್ಕ ಇರುತ್ತದೆ. ರಾಷ್ಟ್ರೀಯ ಕ್ರೀಡಾಪಟು ಶ್ರೀ ಪ್ರಶಾಂತ್ ಶೆಟ್ಟಿಯವರು ತರಬೇತಿಯನ್ನು ನೀಡಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ, ಕರೆ ಅಥವಾ ವಾಟ್ಸಾಪ್: 8073711920