ಉಡುಪಿ(ಏ,14): ಚೇತನ ಸ್ಪ್ರಿಂಟರ್ಸ್ ಮತ್ತು ರನ್ನರ್ಸ್ ಇವರ ಸಹಯೋಗದೊಂದಿಗೆ ಕಿಡ್ಸ್ ಸ್ಪೋರ್ಟ್ಸ್ ಸಹಕಾರದೊಂದಿಗೆ ಉಡುಪಿ ಜಿಲ್ಲಾ ಅತ್ಲೇಟಿಕ್ಸ್ ಕ್ರೀಡಾಕೂಟ 2025 ರಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿಯ 26 ಕ್ರೀಡಾಪಟುಗಳು ಪದಕ ಪಡೆದು ಸಾಧನೆಗೈದಿದ್ದಾರೆ.
8 ವರ್ಷ ವಯೋಮಾನದ ಹುಡುಗರ ವಿಭಾಗ :
ಪ್ರತ್ಯುಶ್ ಜಿ ಶೆಟ್ಟಿ – 50 ಮೀಟರ್ ( ದ್ವಿತೀಯ ), ಬಾಲ್ ಥ್ರೋ (ತೃತೀಯ ), 4×100ಮೀಟರ್ ರಿಲೇ (ದ್ವಿತೀಯ ).
ಆರಾಧನ್ ಪಿ ಸಾಲಿಯಾನ್ – 4×100ಮೀಟರ್ ರಿಲೇ (ದ್ವಿತೀಯ ).
ಪ್ರಥ್ವಿನ್ ನ್ ಕುಂದರ್ – 4×100ಮೀಟರ್ ರಿಲೇ (ದ್ವಿತೀಯ ).
8 ವರ್ಷ ವಯೋಮಾನದ ಹುಡುಗಿಯರ ವಿಭಾಗ :
ಪ್ರಾರ್ಥನಾ ರ್ ಶೆಟ್ಟಿ – ಸ್ಟ್ಯಾಂಡಿಂಗ್ ಜಂಪ್ (ತೃತೀಯ ).
ಭವಿಷ್ಯ – ಬಾಲ್ ಥ್ರೋ (ದ್ವಿತೀಯ ), ಸ್ಟ್ಯಾಂಡಿಂಗ್ ಜಂಪ್ (ದ್ವಿತೀಯ ).
*10 ವರ್ಷ ವಯೋಮಾನದ ಹುಡುಗರ ವಿಭಾಗ :
ವಿಶ್ವಕ್ ಜೆ ಶೆಟ್ಟಿ – ಸ್ಟ್ಯಾಂಡಿಂಗ್ ಜಂಪ್ ( ಪ್ರಥಮ ), 50ಮೀಟರ್ (ತೃತೀಯ ).
ತನಿಶ್ ಯು ಶೆಟ್ಟಿ – 50ಮೀಟರ್ (ದ್ವಿತೀಯ ).
10 ವರ್ಷ ವಯೋಮಾನದ ಹುಡುಗಿಯರ ವಿಭಾಗ :
ಲಿಪ್ತಿ ಮಡಪಾಡಿ – 4×100 ಮೀಟರ್ ರಿಲೇ (ದ್ವಿತೀಯ ).
ಅರ್ಥ ಸ್ ಶೆಟ್ಟಿ – 50ಮೀಟರ್ (ಪ್ರಥಮ ), ಬಾಲ್ ಥ್ರೋ ( ಪ್ರಥಮ ), 4×100ಮೀಟರ್ ರಿಲೇ (ದ್ವಿತೀಯ ).
ಶೃತಾ ಸ್ ಶೆಟ್ಟಿ – 4×100 ಮೀಟರ್ ರಿಲೇ ( ದ್ವಿತೀಯ ).
ಅಯಂತಿಕ ರ್ ಪೂಜಾರಿ – 4×100ಮೀಟರ್ ರಿಲೇ (ದ್ವಿತೀಯ ).
12ವರ್ಷ ವಯೋಮಾನದ ಹುಡುಗರ ವಿಭಾಗ :
ಕೃಶಿ ಕುಮಾರ್ ಶೆಟ್ಟಿ – ಬಾಲ್ ಥ್ರೋ (ಪ್ರಥಮ ), 4×100ಮೀಟರ್ ರಿಲೇ ( ಪ್ರಥಮ ).
ಮೊಹಮದ್ ಶಯಾನ್ – ಬಾಲ್ ಥ್ರೋ (ದ್ವಿತೀಯ ), 4×100 ರಿಲೇ (ಪ್ರಥಮ ).
ಸಂಹಿತ್ ಪಿ – 4×100ಮೀಟರ್ ರಿಲೇ ( ಪ್ರಥಮ ).
ಆಧ್ವಿಕ್ ಪಿ ಕೋಡಿ – 4×100ಮೀಟರ್ ರಿಲೇ (ಪ್ರಥಮ ).
12 ವರ್ಷ ವಯೋಮಾನದ ಹುಡುಗಿಯರ ವಿಭಾಗ :
ಅನ್ವಿತಾ ಶೆಟ್ಟಿ – 4×100 ಮೀಟರ್ ರಿಲೇ (ತೃತೀಯ ).
ರಿದ್ಧಿ ಶೆಟ್ಟಿ – 4×100ಮೀಟರ್ ರಿಲೇ ( ತೃತೀಯ ).
14 ವರ್ಷ ವಯೋಮಾನದ ಹುಡುಗರ ವಿಭಾಗ :
ರೋನಕ್ ರ್ ಕಾರ್ವಿ – ಗುಂಡು ಎಸೆತ (ಪ್ರಥಮ ), 4×100 ಮೀಟರ್ ರಿಲೇ ( ಪ್ರಥಮ ).
ನಮಿಶ್ ದೇವಾಡಿಗ – ಗುಂಡು ಎಸೆತ ( ತೃತೀಯ ).
ಅಂಷು ಸ್ ಶೆಟ್ಟಿ – ಗುಂಡು ಎಸೆತ (ದ್ವಿತೀಯ ).
ಧನ್ವಿನ್ ರ್ ಪೂಜಾರಿ – ಲಾಂಗ್ ಜಂಪ್ (ತೃತೀಯ ), 4×100ಮೀಟರ್ ರಿಲೇ ( ಪ್ರಥಮ ).
ಆರಾಧ್ಯ ಸ್ ಶೆಟ್ಟಿ – 4×100ಮೀಟರ್ ರಿಲೇ ( ಪ್ರಥಮ ).
ಪ್ರಕುಲ್ ರ್ ಕುಂದರ್ – 100 ಮೀಟರ್ ( ಪ್ರಥಮ ), ಲಾಂಗ್ ಜಂಪ್ ( ಪ್ರಥಮ ), 4×100 ಮೀಟರ್ ರಿಲೇ ( ಪ್ರಥಮ ).
14 ವರ್ಷ ವಯೋಮಾನದ ಹುಡುಗಿಯರ ವಿಭಾಗ :
ಆಧ್ಯಾ ಸ್ ಶೆಟ್ಟಿ – 4×100ಮೀಟರ್ ರಿಲೇ ( ತೃತೀಯ ).
ಅಕ್ಷರ ಹಲ್ಸನಾಡು – ಗುಂಡು ಎಸೆತ ( ಪ್ರಥಮ ).
ಗ್ರೀಷ್ಮ ಜಿ ಶೆಟ್ಟಿ – ಗುಂಡು ಎಸೆತ ( ದ್ವಿತೀಯ ), 4×100 ಮೀಟರ್ ರಿಲೇ ( ತೃತೀಯ ).
ವಿಜೇತರಿಗೆ ಸಂಸ್ಥೆಯ ಮುಖ್ಯಸ್ಥರು ಹಾಗೂ ತರಬೇತುದಾರರಾದ ಶ್ರೀ ಪ್ರಶಾಂತ್ ಶೆಟ್ಟಿ ಶುಭಾಶಯ ಕೋರಿದ್ದಾರೆ.