ಗಣಿತನಗರ(ಮೇ ,24): : ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ತರುಣ್ ಎ. ಸುರಾನ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ್ಯಾಂಕನ್ನು ಪಡೆದಿರುತ್ತಾರೆ, ಸಂಸ್ಥೆಯ 40 ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿಭಾಗದಲ್ಲಿ ಸಾವಿರದೊಳಗಿನ ರ್ಯಾಂಕ್ ಪಡೆದಿದ್ದಾರೆ.
ತರುಣ್ ಎ. ಸುರಾನ 6ನೇ ರ್ಯಾಂಕ್ (ಬಿ.ಫಾರ್ಮದಲ್ಲಿ 30ನೇ ರ್ಯಾಂಕ್, ಅಗ್ರಿಯಲ್ಲಿ 54ನೇ ರ್ಯಾಂಕ್), ವಿಷ್ಣು ಧರ್ಮ ಪ್ರಕಾಶ್ 22ನೇ ರ್ಯಾಂಕ್ (ಬಿ.ಫಾರ್ಮ 92ನೇ ರ್ಯಾಂಕ್), ಆಕಾಶ್ ಪ್ರಭು 54ನೇ ರ್ಯಾಂಕ್, ಕೆ.ಮನೋಜ್ ಕಾಮತ್ 98ನೇ ರ್ಯಾಂಕ್, ಸರ್ವಜಿತ್ ಕೆ.ಆರ್ 120ನೇ ರ್ಯಾಂಕ್ (ಅಗ್ರಿಯಲ್ಲಿ 14ನೇ ರ್ಯಾಂಕ್, ನ್ಯಾಚುರೋಪತಿ ಮತ್ತು ಯೋಗದಲ್ಲಿ 36ನೇ ರ್ಯಾಂಕ್, ವೆಟರ್ನರಿ ಹಾಗೂ ನರ್ಸಿಂಗ್ನಲ್ಲಿ 55ನೇ ರ್ಯಾಂಕ್, ಬಿ.ಫಾರ್ಮ ಮತ್ತು ಡಿ.ಫಾರ್ಮದಲ್ಲಿ 57ನೇ ರ್ಯಾಂಕ್), ಅಭಿರಾಮ್ ತೇಜ 114ನೇ ರ್ಯಾಂಕ್, ದ್ರುವ್ ಶೆಟ್ಟಿ 118ನೇ ರ್ಯಾಂಕ್, ಚಿಂತನ್ ಮೆಘವತ್ 149ನೇ ರ್ಯಾಂಕ್ (ಡಿಫಾರ್ಮ ಹಾಗೂ ಬಿ.ಫಾರ್ಮ 383ನೇ ರ್ಯಾಂಕ್), ಅಪೂರ್ವ್ ವಿ ಕುಮಾರ್ 169ನೇ ರ್ಯಾಂಕ್, ವಿಶ್ವಾಸ್ ಆರ್ ಆತ್ರೇಯಾಸ್ 231ನೇ ರ್ಯಾಂಕ್ (ಅಗ್ರಿಯಲ್ಲಿ 35ನೇ ರ್ಯಾಂಕ್, ಬಿ.ಎನ್.ವೈ.ಎಸ್ ನಲ್ಲಿ 39ನೇ ರ್ಯಾಂಕ್, ವೆಟರ್ನರಿ ಹಾಗೂ ಬಿ.ಎಸ್ಸಿ ನರ್ಸಿಂಗ್ ನಲ್ಲಿ 79ನೇ ರ್ಯಾಂಕ್), ಪ್ರೇರಣ್ ಕೆ ಅಲ್ತರ್ 263ನೇ ರ್ಯಾಂಕ್, ಧನುಶ್ ನಾಯಕ್ 268ನೇ ರ್ಯಾಂಕ್, ಶ್ರೀಹರಿ ಎಸ್.ಜಿ 277ನೇ ರ್ಯಾಂಕ್ (ಅಗ್ರಿಯಲ್ಲಿ 37ನೇ ರ್ಯಾಂಕ್, ಬಿ.ಎನ್.ವೈ ಎಸ್ನಲ್ಲಿ 43ನೇ ರ್ಯಾಂಕ್, ವೆಟರ್ನರಿಯಲ್ಲಿ 61ನೇ ರ್ಯಾಂಕ್, ಬಿ.ಫಾರ್ಮದಲ್ಲಿ 88ನೇ ರ್ಯಾಂಕ್), ಲಿಶಾನ್ ಅರೋನ್ ಲಿವಿಸ್ 299ನೇ ರ್ಯಾಂಕ್, ಉತ್ಸವ್ ಸಿ ಪಟೇಲ್ 300ನೇ ರ್ಯಾಂಕ್, ಹರ್ಷಿತ್ 301ನೇ ರ್ಯಾಂಕ್, ಅಮೋಘ್ ಎ 341ನೇ ರ್ಯಾಂಕ್, ರುತ್ವಿಕ್ ಶೆಟ್ಟಿ 352ನೇ ರ್ಯಾಂಕ್, ತನ್ಮಯ್ ಜಿ.ಎಸ್ 365ನೇ ರ್ಯಾಂಕ್, ವರುಣ್ ಪ್ರಭು 412ನೇ ರ್ಯಾಂಕ್, ಸಂಜನಾ ಶೆಣೈ 425ನೇ ರ್ಯಾಂಕ್, ಅದ್ವೆತ್ ಬೀಡು 431ನೇ ರ್ಯಾಂಕ್ (ಅಗ್ರಿಯಲ್ಲಿ 77ನೇ ರ್ಯಾಂಕ್), ಮನೋಜ್ ಎಸ್.ಎ 487ನೇ ರ್ಯಾಂಕ್, ಹರ್ಷ್ ಹಲಗಟ್ಟಿ 526ನೇ ರ್ಯಾಂಕ್, ಆದಿತ್ಯ ಅಡಿಗ 541ನೇ ರ್ಯಾಂಕ್, ವೇದಾಂತ್ ಶೆಟ್ಟಿ 627ನೇ ರ್ಯಾಂಕ್, ಆದಿತ್ಯ ಕೃಷ್ಣ ಟಿ 659ನೇ ರ್ಯಾಂಕ್, ಸ್ನೇಹ ರಮೇಶ್ ಕುಮಾರ್ 668ನೇ ರ್ಯಾಂಕ್, ಸಿದ್ಧಾರ್ಥ್.ಎ 726ನೇ ರ್ಯಾಂಕ್, ಪ್ರಣವ್ ಎನ್. ಮಾಲಗಿಮನಿ 745ನೇ ರ್ಯಾಂಕ್, ತನ್ಮಯ್ ಶರ್ಮಾ 799ನೇ ರ್ಯಾಂಕ್,ಸತೀಶ್ ಎಸ್ ಕರಗನ್ನಿ 815ನೇ ರ್ಯಾಂಕ್, ಶ್ರಾವ್ಯ ವಾಗ್ಲೆ 824ನೇ ರ್ಯಾಂಕ್, ಸಮೃದ್ಧ್ ಎಸ್.ಎಂ 834ನೇ ರ್ಯಾಂಕ್, ಗೌರವ್ ನಾಯಕ್ 860ನೇ ರ್ಯಾಂಕ್, ವಿವೇಕ್ ಗೌಡ ಎಚ್.ಎಸ್. 880ನೇ ರ್ಯಾಂಕ್, ಕ್ಷಿತಿಜ್ ನಾಯಕ್ 882ನೇ ರ್ಯಾಂಕ್, ಧನ್ಯಾ ನಾಯ್ಕ್ 945ನೇ ರ್ಯಾಂಕ್, ಸನಿಹಾ ದೇವಾಡಿಗ 995ನೇ ರ್ಯಾಂಕ್, ಸಿ.ಪಿ.ಲಹರಿಕಾ 996ನೇ ರ್ಯಾಂಕ್ ಪಡೆದಿರುತ್ತಾರೆ.
ಇಂಜಿನಿಯರಿಂಗ್ ನಲ್ಲಿ 500 ರ್ಯಾಂಕಿನೊಳಗೆ 23 ವಿದ್ಯಾರ್ಥಿಗಳು, 1000 ರ್ಯಾಂಕಿನೊಳಗೆ 40 ವಿದ್ಯಾರ್ಥಿಗಳು, 2000 ರ್ಯಾಂಕಿನೊಳಗೆ 92 ವಿದ್ಯಾರ್ಥಿಗಳು ಹಾಗೂ 181 ವಿದ್ಯಾರ್ಥಿಗಳು 5000 ದೊಳಗಿನ ರ್ಯಾಂಕ್ ಗಳಿಸಿರುತ್ತಾರೆ. ಒಟ್ಟಾರೆ ಕೆ.ಸಿ.ಇ.ಟಿ ಫಲಿತಾಂಶದಲ್ಲಿ 23 ವಿದ್ಯಾರ್ಥಿಗಳು 100ರೊಳಗೆ, 109 ವಿದ್ಯಾರ್ಥಿಗಳು 500ರೊಳಗಿನ ಹಾಗೂ 201 ವಿದ್ಯಾರ್ಥಿಗಳು ಸಾವಿರದೊಳಗಿನ ರ್ಯಾಂಕ್ ಗಳನ್ನು ಪಡೆದಿರುತ್ತಾರೆ. ಕೆ.ಸಿ.ಇ.ಟಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾಗಿ ನಿಂತ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಹಾಗೂ ಜ್ಞಾನಸುಧಾ ಪರಿವಾರ ಅಭಿನಂದಿಸಿದೆ.